ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Dec 1, 2009

The Complete Collection of Slogans / TAG LINES : ಧ್ಯೇಯ ವಾಕ್ಯಗಳು

.
ಒಂದು ಕಂಪೆನಿ , ಒಂದು Product ಅಥವಾ ಒಂದು ದಿನಪತ್ರಿಕೆಯೂ ಸೇರಿದಂತೆ ಈಗ ಪ್ರತಿಯೊಬ್ಬರೂ ತಮ್ಮ ಧ್ಯೇಯವನ್ನ ನಾಲ್ಕಾರು ಶಬ್ದಗಳ ಒಂದು ಪುಟ್ಟ ವಾಕ್ಯದಲ್ಲಿ ಹೇಳಬಯಸುತ್ತಾರೆ. ಆ ಧ್ಯೇಯವಾಕ್ಯ ಸಾರುವ ಧ್ಯೇಯ ಅವರ ಪ್ರತಿ Product ನಲ್ಲೂ ಎದ್ದು ಕಾಣುವಂತೆ ಮಾಡೋದು ಆ ಸಂಸ್ಥೆಯ ಆದ್ಯ ಕರ್ತವ್ಯ. ಇಂತಹ ಧ್ಯೇಯ ವಾಕ್ಯಗಳು ಬಹಳ ರಂಜನೀಯ ಮತ್ತು ಮಾಹಿತಿಪೂರ್ಣವಾಗಿರೋದನ್ನ ಗಮನಿಸಿ ಅವುಗಳ ಸಂಗ್ರಹವನ್ನ ಇಲ್ಲಿ ನೀಡ್ತಿದೇನೆ.


:: The Complete Collection of Slogans ::


ದಿನಪತ್ರಿಕೆಗಳು : ನಿಯತಕಾಲಿಕೆಗಳು

ಸಾಫ್ಟವೇರ್ ಕಂಪೆನಿಗಳು

ವಾಯುಸಾರಿಗೆ ವಾಹಕಗಳು ( Airlines )

ಪ್ರವಾಸೋದ್ಯಮಕ್ಕಾಗಿ ವಿವಿಧ ದೇಶ / ಪ್ರದೇಶ & ಭಾರತದ ರಾಜ್ಯಗಳು

ಜವಳಿ ಉದ್ಯಮ / Apparels

ಕಂಪ್ಯೂಟರ್ ತಯಾರಕರು

ಅಟೊಮೊಬೈಲ್ ಕಂಪೆನಿಗಳು

ನಿರ್ದಿಷ್ಟ ವಾಹನಗಳು

ಬ್ಯಾಂಕ್ ಗಳು / ವಿಮಾ ಕಂಪೆನಿಗಳು

ತೈಲ ಕಂಪೆನಿಗಳು

ಷೇರು ಮಾರುಕಟ್ಟೆಗಳು

ಔಷಧ ತಯಾರಕರು / Product ಗಳು

ದೂರದರ್ಶನ ವಾಹಿನಿಗಳು

 ಇತರೆ

ಮೊಬೈಲ್ ತಯಾರಕರು

ಖಾಸಗಿ ಬೃಹತ್ ಉದ್ಯಮಗಳು

ಭಾರತ ಸರ್ಕಾರ ಸ್ವಾಮ್ಯದ ಕಂಪೆನಿಗಳು

ಅಂಚೆ ಸೇವಾ ಸಂಸ್ಥೆಗಳು / Courier Companies

Hyper ಮಾರುಕಟ್ಟೆಗಳು / Shopping Mall ಗಳು

ದೂರದರ್ಶನ ತಯಾರಿಕಾ ಕಂಪೆನಿಗಳು
 
ಸಮಾಜ ಸೇವಾ ಸಂಸ್ಥೆಗಳು

ಪ್ರವಾಸ ಆಯೋಜಿಸುವ ಕಂಪೆನಿಗಳು : Holiday Destination Planning Companies

ಸುಪ್ರಸಿದ್ಧ ಚಲನಚಿತ್ರಗಳು

ಕೇಂದ್ರ ಸರ್ಕಾರ & ಅದರ ಅಂಗಸಂಸ್ಥೆಗಳು & ಅದರ ಯೋಜನೆಗಳು

ನೆಟ್ ತಾಣಗಳು
    .

    No comments:

    ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

    ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ