ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

ಇದು ನನ್ನ ಪತ್ರಿಕೆ : ನನ್ನ ಪಾಲಿನ ಜ್ಞಾನ , ನಮ್ಮೆಲ್ಲರ ಪಾಲಾಗಲಿ.


ನಮಸ್ತೆ...

ಈ Idea ಹೊಸತಲ್ಲ...ಆದ್ರೆ ಈ ಥರ ತಮಗೆ ತಿಳಿದಿರೋ ವಿಷಯವನ್ನ ನಿಸ್ವಾರ್ಥತೆಯಿಂದ ಸ್ನೇಹಿತರೊಂದಿಗೆ ಹಂಚಿಕೊಳ್ಳೋ ಗುಣವನ್ನ ಬೆಳೆಸಿಕೊಳ್ಳೋದು, ಬೆಳೆಸೋದು ಮತ್ತು ಆ Shared ಜ್ಞಾನವನ್ನ ಬಳಸಿ ಎಲ್ಲರೊಟ್ಟಿಗೆ ಬೆಳೆಯೋದು ಹೊಸದು.

ಚಿಕ್ಕಂದಿನಲ್ಲಿ ನಮ್ಮ ಡಬ್ಬಿಯಲ್ಲಿರೋ ತಿಂಡಿಯನ್ನ ಸ್ನೇಹಿತರೊಂದಿಗೆ ಹಂಚಿಕೊಂಡದ್ದು ನೆನಪಿದೆಯಾ ? ನಮ್ಮ ಮನೆಯ ತಿಂಡಿ ದಿನಾ ತರೋ ಚಿತ್ರಾನ್ನ ಇದ್ರೂ ಹಂಚೋ ಪರಿಪಾಠ ಬಿಡದೆ ಇದ್ದದ್ದು ನೆನಪಿಸಿಕೊಳ್ಳಿ.

ಹಾಗೆಯೇ,

ನಿಮಗೆ ಗೊತ್ತಿರೋ ಯಾವತ್ತೂ ವಿಷಯವನ್ನ ಇಲ್ಲಿ ಹಂಚಿಕೊಳ್ಳಬಹುದು. ಅದು ಹೊಸತೋ ಹಳತೋ ತಲೆ ಕೆಡಿಸಿಕೊಳ್ಳಬೇಡಿ. ನಿಮಗೆ " ಈ ವಿಷಯ ಎಲ್ರಿಗೂ ತಿಳಿದ್ರೆ ಚನ್ನಾಗಿರುತ್ತೆ " ಅನ್ಸಿದ್ರೆ ಸಾಕು.

ಜೊತೆಗೆ,

ನೀವು ಚಿತ್ರಾನ್ನ ನೀಡಿದಾಗ ಇನ್ನೊಬ್ಬ ಸ್ನೇಹಿತ ನೀಡೋ ಮೈಸೂರ್ ಪಾಕ್ ನ ತುಣುಕು / ಒಂದು ಹಿಡಿ ಗರಿ ಮುರಿ ಅವಲಕ್ಕಿ ಯ ಪಾಲು ನಿಮ್ಮದಾಗುವ 100% ಶುದ್ಧ ಸಾಧ್ಯತೆಯನ್ನ ಮರೀಬೇಡಿ.

ಜೊತೆಗೆ ಹಾಗೆ ಹಂಚೋವಾಗ ಇದ್ದ ಮುಗ್ಧತೆಯನ್ನ ಮರೀಬೇಡಿ. Pleaase. ಯಾವುದೋ ಹೊಸ ಹುದ್ದೆಗೆ ಅರ್ಜಿ ಕರೆದಿದ್ದಾರೆ ಅಂತ ಸ್ನೇಹಿತನ ಹತ್ರ ಹೇಳಿದ್ರೆ ಎಲ್ಲಿ ನನ್ನ ಸೀಟಿಗೆ ಸಂಚಕಾರ ಬರುತ್ತೋ ಅನ್ನೋ Crooked ಬುದ್ಧಿ ಮಾತ್ರ ಇಟ್ಕೋಬೇಡಿ.

ಸರಿ. Procedure ಇಷ್ಟಿದೆ. Follow ಮಾಡಿ.

ನಿಮ್ಮ ಹೆಸರು , ನಿಮ್ಮ mail ID , ಸಾಧ್ಯ ಆದ್ರೆ ನಿಮ್ಮ ಭಾವಚಿತ್ರ ಸಹಿತ ನಿಮ್ಮ ಪಾಲಿನ ಜ್ಞಾನವನ್ನ ಕಳಿಸಿ

( ನನ್ನ eMail ID - spardharthi@gmail.com ಗೆ email ಮಾಡಿ )ನಾವೆಲ್ಲರೂ ನೀವು ನಿಮ್ಮ ಬುತ್ತಿಯಿಂದ
 
ನಮಗೆ ಅಂತ ನೀಡೋ ತುತ್ತಿನ ರುಚಿ ನೋಡಲು ಕಾಯ್ತಾ ಇರ್ತೀವಿ.

 
ಕೊಡ್ತಿರಲ್ಲಾ ? Hm ?No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ