ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Jun 24, 2010

ಐ ಫೋನ್ 4 ಎಂಬ ಮಾಯಾವಿ ಮೊಬೈಲ್

0 ಪ್ರತಿಕ್ರಿಯೆಗಳು


ಇಂದು ಬಿಡುಗಡೆಯಾಗುತ್ತಲಿರುವ ಈ ಫೋನ್ ಆ್ಯಪಲ್ ಕಂಪೆನಿಯ ಕ್ರಿಯಾಶೀಲತೆ ( Creativity ) ಯ ಇನ್ನೊಂದು ಸರಕು. ನೋಡಿದ ಕೂಡಲೇ ಮರುಳಾಗಿಸುವ ಮೈಮಾಟ ( Design ) ಹೊಂದಿರುವ ಈ ಮಾಯಾವಿ ಮೊಬೈಲ್ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ ಇಲ್ಲಿದೆ. : ಓದಿಕೊಳ್ಳಿ apple

 ವಿಸ್ತೃತ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್ಕಿಸಿ


: e - ಶ 

Jun 15, 2010

ಸಿಂಡಿಕೇಟ್ ಬ್ಯಾಂಕ್ ನಲ್ಲಿ ಪ್ರೊಬೇಷನರಿ ಆಫೀಸರ್ ಹುದ್ದೆಗಳು

0 ಪ್ರತಿಕ್ರಿಯೆಗಳುಸಿಂಡಿಕೇಟ್ ಬ್ಯಾಂಕ್ ನಲ್ಲಿ ಪ್ರೊಬೇಷನರಿ ಆಫೀಸರ್ ಹುದ್ದೆಗಳು


ಕೊನೆ ದಿನಾಂಕ : 07 ಜುಲೈ 2010
ಪರೀಕ್ಷಾ ದಿನಾಂಕ : 28 ಆಗಸ್ಟ್ 2010
ಒಟ್ಟು Vacancy :
1000
ವಿದ್ಯಾರ್ಹತೆ : ಅಂಗೀಕೃತ ವಿ.ವಿ.ಯಿಂದ ಪದವಿ

ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : Objective Type Prelims + ( Mains if Necessary ) + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://www.syndicatebank.in/scripts/Recruitment.aspx.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ