Showing posts with label
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ.
Show all posts
Showing posts with label
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿ.
Show all posts
ಭಾರತೀಯ ಆಹಾರ ನಿಗಮದಲ್ಲಿ 6545 Asst(Grade III)ಹುದ್ದೆಗಳು
ಕೊನೆ ದಿನಾಂಕ : 19 ಸಪ್ಟೆಂಬರ್ 2012
ಪರೀಕ್ಷಾ ದಿನಾಂಕ : 11 ನವೆಂಬರ್ 2012
ಒಟ್ಟು Vacancy : 6545
ವಿದ್ಯಾರ್ಹತೆ : ಇಲಾಖೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ
ನಿಗದಿಪಡಿಸಿರುವ ಪಠ್ಯ : ಇಲ್ಲಿ ಕ್ಲಿಕ್ಕಿಸಿ
ವಯೋಮಿತಿ : ಅಧಿಸೂಚನೆಯಲ್ಲಿದ್ದಂತೆ
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://ssconline.nic.in/
: ಪತ್ರೋದ್ಯೋಗಿ
ಬೆಂಗಳೂರು ಮೆಟ್ರೋನಲ್ಲಿ 108+11 ಹುದ್ದೆಗಳು
ಕೊನೆ ದಿನಾಂಕ : 24 ಏಪ್ರಿಲ್ 2012
ಪರೀಕ್ಷಾ ದಿನಾಂಕ : 27 ಮೇ 2012
ಒಟ್ಟು Vacancy : 108+11
ವಿದ್ಯಾರ್ಹತೆ : ಇಲಾಖೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ
ನಿಗದಿಪಡಿಸಿರುವ ಪಠ್ಯ : ಇಲ್ಲಿ ಕ್ಲಿಕ್ಕಿಸಿ
ವಯೋಮಿತಿ : ಅಧಿಸೂಚನೆಯಲ್ಲಿದ್ದಂತೆ
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://bmrc.co.in/careers.htm
: ಪತ್ರೋದ್ಯೋಗಿ
63 ರೇಂಜ್ ಫಾರೆಸ್ಟ್ ಆಫೀಸರ್(RFO) ಹುದ್ದೆಗಳು
ಕೊನೆ ದಿನಾಂಕ : 30 ಸಪ್ಟೆಂಬರ್ 2011
ಪರೀಕ್ಷಾ ದಿನಾಂಕ : ಪ್ರಕಟಣೆ ಆಗಿಲ್ಲ
ಒಟ್ಟು Vacancy : 32+31
ವಿದ್ಯಾರ್ಹತೆ : ಇಲಾಖೆಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ
ನಿಗದಿಪಡಿಸಿರುವ ಪಠ್ಯ : ಇಲ್ಲಿ ಕ್ಲಿಕ್ಕಿಸಿ
ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ + ದೈಹಿಕ ದಾರ್ಢ್ಯತೆ ಪರೀಕ್ಷೆ + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://karnatakaforest.gov.in/English/index.html
: ಪತ್ರೋದ್ಯೋಗಿ
ನಾವು ಸ್ಪರ್ಧಾರ್ಥಿಗಳು ಹೊಸ ಹುದ್ದೆಗಾಗಿ ಅರ್ಜಿ ಗುಜರಾಯಿಸಿ ಪರೀಕ್ಷೆ ದಿನಾಂಕ ಖಚಿತಪಡಿಸಿಕೊಂಡ ನಂತರ ಸದರಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಹೇಗಿರುತ್ತೆ ಅಂತ ತಲೆ ಕೆಡಿಸಿಕೊಳ್ಳುತ್ತೇವೆ. ಅನೇಕ ಸಾರಿ ಸದರಿ ಪರೀಕ್ಷೆಯ Pattern ಕೂಡ ಗೊತ್ತಿರೋದಿಲ್ಲ. ಪರಿಸ್ಥಿತಿ ಹೀಗಿರುವಾಗ ಎಲ್ಲ ಹುದ್ದೆಗಳಿಗೆ ಅನುಕೂಲವಾಗುವ ಎಲ್ಲ ಪ್ರಶ್ನೆಪತ್ರಿಕೆಗಳು ಉತ್ತರ ಸಹಿತ ಒಂದೇ ಜಾಗದಲ್ಲಿ ಸಿಕ್ಕರೆ ಎಂಥ ಚಮತ್ಕಾರ ಅಲ್ವಾ ?!!
ಅಂಥದೊಂದು ಚಮತ್ಕಾರ ಸಾಧ್ಯವಿದೆ. ಅಲ್ಲ ಅಲ್ಲ. ಸಾಧ್ಯವಾಗಿದೆ.
ಒಂದು ವೆಬ್ ತಾಣವಿದೆ. ಅಲ್ಲಿ SSC - LIC - RRB - Bank POs - Bank Clerical - UPSC - .... ಹೀಗೆ Almost All ಪ್ರಶ್ನೆಪತ್ರಿಕೆಗಳು , ಉತ್ತರ ಸಹಿತ ಅಲ್ಲಿ ಲಭ್ಯ. ಒಂದು ಸಾರಿ ಭೇಟಿ ನೀಡಿ. ನೀವು ಅರ್ಜಿ ಗುಜರಾಯಿಸಿರುವ ಹುದ್ದೆಯ ಪರೀಕ್ಷೆಗೆ ಅನುಕೂಲವಾಗುವ ಈ ಹಿಂದಿನ ಪ್ರಶ್ನೋತ್ತರಗಳು ಲಭ್ಯವಿದಾವಾ ಇಲ್ಲವಾ ಪರೀಕ್ಷಿಸಿ :
: ಪತ್ರೋದ್ಯೋಗಿ
.
ಕೆನರಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳು
ಕೊನೆ ದಿನಾಂಕ : 20 ಸಪ್ಟೆಂಬರ್ 2010
ಪರೀಕ್ಷಾ ದಿನಾಂಕ : 12 ಡಿಸೆಂಬರ್ 2010
ಒಟ್ಟು Vacancy : 187
ವಿದ್ಯಾರ್ಹತೆ : ಬ್ಯಾಂಕಿನ ಅಧಿಸೂಚನೆ ನೋಡಿ ಅದಕ್ಕೆ ಇಲ್ಲಿ ಕ್ಲಿಕ್ಕಿಸಿ ( BE & MBA ಪದವಿ ಪಡೆದವರಿಗೆ ಹೆಚ್ಚಿನ ಅವಕಾಶ )
ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://www.canarabank.com/English/Scripts/RecruitmentProject32010.aspx
: ಪತ್ರೋದ್ಯೋಗಿ
.
ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕ್ಲರಿಕಲ್ ಹುದ್ದೆಗಳು
ಕೊನೆ ದಿನಾಂಕ : 08 ಆಗಸ್ಟ್ 2010
ಪರೀಕ್ಷಾ ದಿನಾಂಕ : 12 ಸಪ್ಟೆಂಬರ್ 2010
ಒಟ್ಟು Vacancy : 200 ( ಕರ್ನಾಟಕ ಕೋಟಾ ) 1210 ( ಭಾರತ )
ವಿದ್ಯಾರ್ಹತೆ : ಅಂಗೀಕೃತ ವಿ.ವಿ.ಯಿಂದ ಪದವಿ
ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : Objective Type exam + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://www.corpbank.com/asp/0100text.asp?presentID=1712&headID=805
.
ಸಿಂಡಿಕೇಟ್ ಬ್ಯಾಂಕ್ ನಲ್ಲಿ ಪ್ರೊಬೇಷನರಿ ಆಫೀಸರ್ ಹುದ್ದೆಗಳು
ಕೊನೆ ದಿನಾಂಕ : 07 ಜುಲೈ 2010
ಪರೀಕ್ಷಾ ದಿನಾಂಕ : 28 ಆಗಸ್ಟ್ 2010
ಒಟ್ಟು Vacancy : 1000
ವಿದ್ಯಾರ್ಹತೆ : ಅಂಗೀಕೃತ ವಿ.ವಿ.ಯಿಂದ ಪದವಿ
ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : Objective Type Prelims + ( Mains if Necessary ) + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://www.syndicatebank.in/scripts/Recruitment.aspx
.
Indian Forest Service
ಕೊನೆ ದಿನಾಂಕ : 15ನೇ ಮಾರ್ಚ್ 2010
ಪರೀಕ್ಷಾ ದಿನಾಂಕ : 10ನೇ ಜುಲೈ 2010
ಒಟ್ಟು Vacancy :
ವಿದ್ಯಾರ್ಹತೆ : ಅಂಗೀಕೃತ ವಿ.ವಿ.ಯಿಂದ ವಿಜ್ಞಾನ ಪದವಿ
ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ :
Paper I : General English : 300
Paper II : General Knowledge : 300
Paper III : Optional 1 : 200
Paper IV : Optional 1 : 200
Paper V : Optional 2 : 200
Paper VI : Optional 2 : 200
ಒಟ್ಟು : 1400 ಅಂಕಗಳು
ವೈಯಕ್ತಿಕ ಸಂದರ್ಶನ : 300 ಅಂಕಗಳು
ಅರ್ಜಿ ಸಲ್ಲಿಸುವುದು ಹೇಗೆ ? : On-Line ಅರ್ಜಿ + ಹಳೇ ಥರ ಸಾಮಾನ್ಯ ಪತ್ರ ಮುಖೇನ
ಸಂಪರ್ಕ ವಿಳಾಸ : http://ifs.nic.in/ ಅಥವಾ http://www.upsc.gov.in/
.
KAS ( ಕರ್ನಾಟಕ ಆಡಳಿತ ಸೇವೆ )
.
ಕೊನೆ ದಿನಾಂಕ : 06 ಮಾರ್ಚ್ 2010
ಪರೀಕ್ಷಾ ದಿನಾಂಕ : 06 ಜೂನ್ 2010
ಒಟ್ಟು Vacancy : 268
ವಿದ್ಯಾರ್ಹತೆ : ಅಂಗೀಕೃತ ವಿ.ವಿ.ಯಿಂದ ಪದವಿ
ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : ಪೂರ್ವಭಾವಿ ಪರೀಕ್ಷೆ - ಮುಖ್ಯ ಪರೀಕ್ಷೆ - ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : On-Line ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://kpsc.kar.nic.in/
.
.
Staff Selection Commission
ಕೊನೆ ದಿನಾಂಕ : 02 ಮಾರ್ಚ್ 2010
ಪರೀಕ್ಷಾ ದಿನಾಂಕ : 16ನೇ ಮೇ 2010
ಒಟ್ಟು Vacancy : ಸಾಕಷ್ಟು
ವಿದ್ಯಾರ್ಹತೆ : ಹುದ್ದೆಗನುಸಾರ ನಿಗದಿಪಡಿಸಲಾಗಿರುವ ಪದವಿ
ವಯೋಮಿತಿ : 18-30 ವರ್ಷ
ಆಯ್ಕೆ ಪದ್ಧತಿ :
1st TIER of Exam : General Intelligence & Reasoning, General Awareness, Numerical Aptitude, English Comprehension.
2nd TIER of Exam : Multiple Choice CGL Exam
ಅರ್ಜಿ ಸಲ್ಲಿಸುವುದು ಹೇಗೆ ? : On-Line ಅರ್ಜಿ + ಸಾಮಾನ್ಯ ಪತ್ರ ಮುಖೇನ ಪ್ರಾಂತೀಯ ಶಾಖೆಗಳಿಗೆ ಕಳಿಸಬಹುದು.
ಸಂಪರ್ಕ ವಿಳಾಸ : http://ssc.nic.in/notice/examnotice/cgle2010.pdf
.
ಕೊನೆ ದಿನಾಂಕ : 18 ಫೆಬ್ರುವರಿ 2010
ಪರೀಕ್ಷಾ ದಿನಾಂಕ : --
ಒಟ್ಟು Vacancy : 1255
ವಿದ್ಯಾರ್ಹತೆ : B.E. / B.Tech Degree
ವಯೋಮಿತಿ : ಗರಿಷ್ಠ 30 ವರ್ಷ
ಆಯ್ಕೆ ಪದ್ಧತಿ : Reasoning, English, Quantitative Aptitude, Marketing & Computer ವಿಷಯಗಳ ಮೇಲೆ ಬಹುಆಯ್ಕೆ ಪರೀಕ್ಷೆ ಮತ್ತು English Comprehension ಮೇಲೆ ದೀರ್ಘ ಉತ್ತರ ಬರೆಯುವ ಪರೀಕ್ಷೆ.
ಅರ್ಜಿ ಸಲ್ಲಿಸುವುದು ಹೇಗೆ ? : On-Line ಅರ್ಜಿ ಮಾತ್ರ.
ಸಂಪರ್ಕ ವಿಳಾಸ : http://pnbindia.in/english_web/pnb_recruit.htm
.
900 + ಐ.ಎ.ಎಸ್. ಹುದ್ದೆಗಳಿಗೆ ನೇಮಕಾತಿ
ಕೊನೆ ದಿನಾಂಕ : 02 ಫೆಬ್ರುವರಿ 2010
ಪರೀಕ್ಷಾ ದಿನಾಂಕ : 23/05/2010
ಒಟ್ಟು Vacancy : 938
ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ
ವಯೋಮಿತಿ : 21-38
ಆಯ್ಕೆ ಪದ್ಧತಿ : ಪೂರ್ವಭಾವಿ ಪರೀಕ್ಷೆ - ಮುಖ್ಯ ಪರೀಕ್ಷೆ - ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? :
ಸಂಪರ್ಕ ವಿಳಾಸ : http://www.upsc.gov.in/
.
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು