ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

ಸಮಗ್ರ - ಸರಳ ಸಾಮಾನ್ಯ ಜ್ಞಾನ

.


ಸಮಸ್ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಹಾಗೆ ತಯಾರಿಸಲಾಗಿರುವ
ಸಮಗ್ರ - ಸರಳ ಸಾಮಾನ್ಯ ಜ್ಞಾನ
ಇಲ್ಲಿದೆ. ಕೆಳಕಂಡ ಟಿಪ್ಪಣಿ ಬರಹಗಳ ಮೇಲೆ ಕ್ಲಿಕ್ಕಿಸಿದರೆ ಸಾಕು ಸಂಬಂಧಪಟ್ಟ ಮಾಹಿತಿ ನಿಮ್ಮೆದುರಿಗೆ ಹಾಜರ್ !! Over 2 U.
.
.

ಕರ್ನಾಟಕ ಸಾಮಾನ್ಯ ಜ್ಞಾನ

ದೇಶ-ವಿದೇಶ ಸಾಮಾನ್ಯ ಜ್ಞಾನ
 


 • ದೇಶ - ನಾಣ್ಯ ಪದ್ಧತಿ
 • ಸಮಸ್ತ ದೇಶಗಳ ಸಂಕ್ಷಿಪ್ತ ಪರಿಚಯ

 • ರಾಜ್ಯಗಳ ಪ್ರಮುಖ ನದಿಗಳು

 • ದೇಶಗಳ ಪ್ರಮುಖ ಬೆಟ್ಟ-ಪರ್ವತಶ್ರೇಣಿಗಳು

 • ರಾಜ್ಯಗಳ ಪ್ರಮುಖ ಬೆಟ್ಟ-ಪರ್ವತಶ್ರೇಣಿಗಳು

 • ದೇಶಗಳ ಪ್ರಮುಖ ಕೃಷಿ ಪದ್ಧತಿ

 • ರಾಜ್ಯಗಳ ಪ್ರಮುಖ ಕೃಷಿ ಪದ್ಧತಿ

 • ದೇಶಗಳ ಪ್ರಮುಖ ಖನಿಜ ಸಂಪತ್ತು


 • ರಾಜ್ಯಗಳ ಪ್ರಮುಖ ಖನಿಜ ಸಂಪತ್ತು

 • ದೇಶಗಳ ಹವಾಮಾನ ವಿಶ್ಲೇಷಣೆ

 • ರಾಜ್ಯಗಳ ಹವಾಮಾನ ವಿಶ್ಲೇಷಣೆ

 • ದೇಶಗಳ ಸಂವಿಧಾನ - ರಾಜಕೀಯ ಪದ್ಧತಿ
 • ಭಾರತ ಸರ್ಕಾರದ ಸ್ವಾಮ್ಯದ ಕಂಪೆನಿಗಳು


 • ಕರ್ನಾಟಕ ಸರ್ಕಾರದ ಸ್ವಾಮ್ಯದ ಕಂಪೆನಿಗಳು

 • ಅಂತರಾಷ್ಟ್ರೀಯ ಸಂಸ್ಥೆಗಳು

 • ವಿವಿಧ ಧರ್ಮಗಳು
.

4 comments:

ranganath said...

ela tharahada mahithiglannu update begamawi shaya mawi

ಒಂಟಿಪ್ರೇಮಿ said...

ಬಂದುಗಳೇ,,,,

ದಿನ ಬೆಳಿಗ್ಗೆಯಿಂದ ಸಂಜೆಯವರೆಗೂ ನೂರಾರುಕಡೆಗಳಲ್ಲಿ ಓಡಾಡುವಾಗ ಸಾಮಾನ್ಯವಾಗಿ ನೂರಾರು ಅಕ್ಷರಸ್ಥ ನಿರುದ್ಯೋಗಿಗಳನ್ನು ಕಂಡಿದ್ದೇನೆ.ಹಾಗೂ "ಯಾವ ಕೆಲಸನಾದ್ರೂ ಇದ್ರೆ ಕೊಡಿ ಸಾರ್ ಮಾಡ್ತಿನಿ" ಅನ್ನೋ ಅವರ ಮಾತು ನನಗೆ ಕೇಳಿಸದೇ ಇರಲಿಲ್ಲ. ಅದೇರೀತಿ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನನ್ನ ಫ್ರಂಡ್ಸ್ ಗಳು Call ಮಾಡಿ "ನಾಲ್ಕೈದು ಕೆಲಸ ಖಾಲಿ ಇದೆ ಯಾರಾದ್ರೂ ಒಳ್ಳೆ ಹುಡುಗರು ಇದ್ರೆ ಹೇಳು" ಅನ್ನುವುದು ನನಗೆ ಮಾಮೂಲಾಗಿದೆ.

"ಯಾವ ಕೆಲಸನಾದ್ರೂ ಇದ್ರೆ ಕೊಡಿ ಸಾರ್ ಮಾಡ್ತಿನಿ" ಅನ್ನುವವರು ನಾನು ಎಷ್ಟೇ ಹುಡುಕಿದರೂ ಆ timeಗೆ ಸಿಗೋದೇ ಇಲ್ಲ. ಅದಕ್ಕೆ ಫ್ರೆಂಡ್ಸ್ ನನಗೊಂದು idea ಬಂದಿದೆ. ಅದೇನೆಂದರೆ ನಿಮಗೆ or ನಿಮ್ಮ ಫ್ರೆಂಡ್ಸ್ ಗೆ ಕೆಲಸದ ಅವಶ್ಯಕತೆ ಇದ್ದಲ್ಲಿ ನಿಮ್ಮ Resume ಅನ್ನು ದಯವಿಟ್ಟು ನನಗೆ mail ಮಾಡಿ. ನಿಮ್ಮ ವಿದ್ಯಾರ್ಹತೆಗೆ ತಕ್ಕುದಾದ ಕೆಲಸವನ್ನು ನಾವೇ ನಿಮಗೆ ಹುಡುಕಿಕೊಡುತ್ತೆವೆ.(Phone number ಬರೆಯೊದನ್ನು ಮರೀಬೇಡಿ)
http://www.netkannada.blogspot.com ಬ್ಲಾಗ್ ನಲ್ಲಿ ಎಲ್ಲೆಲ್ಲಿ Job ಖಾಲಿ ಇದೆ ಅದಕ್ಕೆ ಬೇಕಾದ ಅರ್ಹತೆಗಳೇನು ಎಂಬುದನ್ನು ಪ್ರಕಟಿಸುತ್ತೆನೆ.ಒಂದು ವೇಳೆ ನೀವು ನಿಮ್ಮ Resume ಕಳುಹಿಸಿದ್ದರೆ.sms Or Call ಮಾಡಿ ನಾವೇ ಹೇಳುತ್ತೆವೆ

ನೆನಪಿರಲಿ: ಈ ಮಾಹಿತಿಗೆ ಯಾವುದೇ ಶುಲ್ಕವಿರುವುದಿಲ್ಲ ಇದು ಉಚಿತ ಸೇವೆ

ಹೆಚ್ಚಿನ ಮಾಹಿತಿಗೆ:- 9740769286 ಅಥವಾ ontipremi@gmail.com

arasu said...

kannadadallondu e tarada seve neduttiruvudu nijakku shlaganeeya tamaga vandane

Db patil said...

ivagalu job kodasatir nanu BE complete madini

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ