ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 22, 2009

ದೇಶ - ರಾಜಧಾನಿ ಪಟ್ಟಿ / List Of Nation Capitals

.


ಕ್ರ.
ಸಂ.
ದೇಶ
ರಾಜಧಾನಿ
1.
ಅಫ್ಘಾನಿಸ್ತಾನ
ಕಾಬೂಲ್
2.
ಅಕ್ರೋತಿರಿ ಮತ್ತು ಧೆಕೆಲಿಯಾ
ಎಪಿಸ್ಕೋಪಿ ಕಂಟೋನ್ಮೆಂಟ್
3.
ಅಲ್ಬೇನಿಯಾ
ಟಿರಾನಾ
4.
ಅಲ್ಜೀರಿಯಾ
ಅಲ್ಜೀರಿಸ್
5.
ಅಮೇರಿಕನ್ ಸಮೋವಾ
ಪಾಗೋ ಪಾಗೋ
6.
ಅಂಡೋರಾ
ಅಂಡೋರಾ ಲಾ ವೆಲ್ಲಾ
7.
ಅಂಗೋಲಾ
ಲುಆಂಡಾ
8.
ಆಂಗ್ವಿಲಾ
ದಿ ವ್ಯಾಲ್ಲಿ
9.
ಆಂಟಿಗುವಾ ಮತ್ತು ಬಾರ್ಬಡಾ
ಸೇಂಟ್ ಜಾನ್ಸ್
10.
ಅರ್ಜೆಂಟೀನಾ
ಬ್ಯುನೋಸ್ ಏರ್ಸ್
11.
ಅರ್ಮೇನಿಯಾ
ಯೆರೆವಾನ್
12.
ಅರುಬಾ
ಓರನ್ ಜೆಸ್ತಾದ್
13.
ಆಸ್ಟ್ರೇಲಿಯಾ
ಕ್ಯಾನ್ಬೆರಾ
14.
ಆಸ್ಟ್ರಿಯಾ
ವಿಯೆನ್ನಾ
15.
ಅಝರ್ಬೆಜಾನ್
ಬಾಕು
16.
ಬಹಾಮಾಸ್
ನಾಸ್ಸಾಉ
17.
ಬಹ್ರೇನ್
ಮನಾಮಾ
18.
ಬಾಂಗ್ಲಾದೇಶ್
ಢಾಕಾ
19.
ಬಾರ್ಬಡೋಸ್
ಬ್ರಿಡ್ಜಟೌನ್
20.
ಬೆಲಾರೂಸ್
ಮಿನ್ಸ್ಕ್
21.
ಬೆಲ್ಜಿಯಮ್
ಬ್ರುಸ್ಸೆಲ್ಸ್
22.
ಬೆಲಿಝ್
ಬೆಲ್ಮೊಪಾನ್
23.
ಬೆನಿನ್
ಪೊರ್ಟೋ-ನೋವೋ
24.
ಬರ್ಮುಡಾ
ಹ್ಯಾಮಿಲ್ಟನ್
25.
ಭೂತಾನ್
ಥಿಂಪು
26.
ಬೊಲಿವಿಯಾ
ಸುಕ್ರೆ / ಲಾ ಪಾಝ್
27.
ಬೋಸ್ನಿಯಾ ಮತ್ತು ಹರ್ಝೆಗೋವಿನಾ
ಸರಜೆವೋ
28.
ಬೋಟ್ಸ್ವಾನಾ
ಗೆಬರೋನ್
29.
ಬ್ರಾಝಿಲ್
ಬ್ರಾಸಿಲಿಯಾ
30.
ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್
ರೋಡ್ ಟೌನ್
31.
ಬ್ರುನಿ
ಬಂದಾರ್ ಸೇರಿ ಬೇಗವಾನ್
32.
ಬಲ್ಗೇರಿಯಾ
ಸೋಫಿಯಾ
33.
ಬರ್ಕಿನಾ ಫಾಸೋ
ಉಆಗಡೌಗು (Ouagadougou)
34.
ಬುರುಂಡಿ
ಬುಜುಂಬುರಾ
35.
ಕಾಂಬೋಡಿಯಾ
ಫೆನೋಮ್ ಪೆನ್
36.
ಕ್ಯಾಮರೂನ್
ಯಾಂಡೇ (yaounde)
37.
ಕೆನಡಾ
ಒಟ್ಟಾವಾ
38.
ಕೇಪ್ ವರ್ಡ್
ಪ್ರೈಯಾ (praia)
39.
ಕೇಮನ್ ಐಲ್ಯಾಂಡ್ಸ್
ಜಾರ್ಜ್ ಟೌನ್
40.
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್
ಬಾಂಗೈ (Bangui)
41.
ಚಾಡ್
ಎನ್ ’ ಜಮೇನಾ (N’Djamena)
42.
ಚಿಲಿ
ಸ್ಯಾಂಟಿಯಾಗೋ
43.
ಕ್ರಿಸ್ ಮಸ್ ಐಲ್ಯಾಂಡ್
ಫ್ಲಾಯಿಂಗ್ ಫಿಶ್ ಕೋವ್
44.
ಕೊಕೋಸ್ ಐಲ್ಯಾಂಡ್
ವೆಸ್ಟ್ ಐಲ್ಯಾಂಡ್
45.
ಕೊಲಂಬಿಯಾ
ಬೊಗೊಟಾ
46.
ಕೊಮೊರೋಸ್
ಮೊರೊನಿ
47.
ಕುಕ್ ಐಲ್ಯಾಂಡ್ಸ್
ಅವರುಆ (avarua)
48.
ಕೋಸ್ಟಾ ರಿಕಾ
ಸ್ಯಾನ್ ಜೋಸ್
49.
ಕ್ರೊಯೇಷಿಯಾ
ಝಾಗ್ರೇಬ್
50.
ಕ್ಯೂಬಾ
ಹವಾನಾ
51.
ಸಿಪ್ರಸ್
ನಿಕೋಸೊಯಾ
52.
ಝೆಕ್ ಗಣರಾಜ್ಯ
ಪ್ರೇಗ್
53.
ಕೋಟ್ ಡೆ ಐವರಿ
ಯಾಮೊಸೊಕ್ರೋ (Yamoussoukro)
54.
ಕಾಂಗೋ ಪ್ರಜಾ ಗಣರಾಜ್ಯ
ಕಿನ್ಸ್ಹಾಸಾ
55.
ಡೆನ್ಮಾರ್ಕ್
ಕೋಪನ್ ಹೇಗನ್
56.
ಜಿಬೌತಿ (Djibouti)
ಜಿಬೌತಿ
57.
ಡೊಮಿನಿಕಾ
ರೊಸ್ಯು (Roseau)
58.
ಡೊಮಿನಿಕಾ ಗಣರಾಜ್ಯ
ಸ್ಯಾಂಟೋ ಡೊಮಿಂಗೋ
59.
ಪೂರ್ವ ತಿಮೋರ್
ಡಿಲಿ
60.
ಇಕ್ವೆಡಾರ್
ಕ್ವಿಟೋ
61.
ಈಜಿಪ್ಟ್
ಕೈರೋ
62.
ಎಲ್ ಸಾಲ್ವಡೋರ್
ಸಾನ್ ಸಾಲ್ವಡೋರ್
63.
ಎಕ್ವೆಟೋರಿಯಲ್ ಗಿನಿಯಾ
ಮಲಬೊ
64.
ಎರಿತ್ರಿಯಾ
ಅಸ್ಮಾರಾ
65.
ಎಸ್ಟೋನಿಯಾ
ಟಾಲಿನ್
66.
ಇಥಿಯೋಪಿಯಾ
ಆಡಿಸ್ ಅಬಾಬಾ
67.
ಫಾಲ್ಕಲ್ಯಾಂಡ್ ದ್ವೀಪಗಳು
ಸ್ಟ್ಯಾನ್ಲಿ
68.
ಫೆರೋ ದ್ವೀಪಗಳು
ಟೋರ್ಶ್ವಾನ್
69.
ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ
ಪಾಲಿಕಿರ್
70.
ಫಿಜಿ
ಸುವಾ
71.
ಫಿನ್ ಲ್ಯಾಂಡ್
ಹೆಲ್ಸಿಂಕಿ
72.
ಫ್ರಾನ್ಸ್
ಪ್ಯಾರಿಸ್
73.
ಫ್ರೆಂಚ್ ಪಾಲಿನೇಷಿಯಾ
ಪಪೆಟ (papeete)
74.
ಗಬೊನ್
ಲಿಬ್ರವಿಲ್ಲೆ
75.
ಗಾಂಬಿಯಾ
ಬಂಜುಲ್
76.
ಜಾರ್ಜಿಯಾ
ಬಿಲಿಸಿ (Tbilisi)
77.
ಜರ್ಮನಿ
ಬರ್ಲಿನ್
78.
ಘಾನಾ
ಆಕ್ರಾ (accra)
79.
ಜಿಬ್ರಾಲ್ಟರ್
ಜಿಬ್ರಾಲ್ಟರ್
80.
ಗ್ರೀಸ್
ಅಥೆನ್ಸ್
81.
ಗ್ರೀನ್ ಲ್ಯಾಂಡ್
ನೂಕ್
82.
ಗ್ರೆನಾಡಾ
ಸೇಂಟ್ ಜಾರ್ಜ್
83.
ಗ್ವಾಮ್
ಹಗತ್ನಾ (hagatna)
84.
ಗ್ವಾಟೆಮಾಲಾ
ಗ್ವಾಟೆಮಾಲಾ ನಗರ
85.
ಗೆರ್ನ್ಸೆ (Guernsey)
ಸೇಂಟ್ ಪೀಟರ್ ಪೋರ್ಟ್
86.
ಗಿನಿಯಾ
ಕೊನಾಕ್ರಿ
87.
ಗಿನಿಯಾ-ಬಿಸಾಉ
ಬಿಸಾಉ
88.
ಗಯಾನಾ
ಜಾರ್ಜ್ ಟೌನ್
89.
ಹೈಟಿ
ಪೋರ್ಟ್-ಔ-ಪ್ರಿನ್ಸ್
90.
ಹೊಂಡುರಾಸ್
ತೆಗುಸಿಗಲ್ಪಾ
91.
ಹಂಗರಿ
ಬುಡಾಪೆಸ್ಟ್
92.
ಐಸ್ ಲ್ಯಾಂಡ್
ರೆಯ್ಕಜಾವಿಕ್
93.
ಭಾರತ
ನವದೆಹಲಿ
94.
ಇಂಡೋನೇಷಿಯಾ
ಜಕಾರ್ತಾ
95.
ಇರಾನ್
ತೆಹರಾನ್
96.
ಇರಾಕ್
ಬಾಗ್ದಾದ್
97.
ಐರ್ ಲ್ಯಾಂಡ್
ಡಬ್ಲಿನ್
98.
ಐಲ್ ಆಫ್ ಮ್ಯಾನ್
ಡಗ್ಲಾಸ್
99.
ಇಸ್ರೇಲ್
ಜೆರುಸಲೇಮ್
100.
ಇಟಲಿ
ರೋಮ್
101.
ಜಮೈಕಾ
ಕಿಂಗಸ್ಟನ್
102.
ಜಪಾನ್
ಟೊಕಿಯೋ
103.
ಜರ್ಸಿ
ಸೇಂಟ್ ಹೀಲರ್
104.
ಜೋರ್ಡಾನ್
ಅಮ್ಮಾನ್
105.
ಕಝಕಿಸ್ತಾನ್
ಅಸ್ತಾನಾ
106.
ಕೀನ್ಯಾ
ನೈರೋಬಿ
107.
ಕಿರಿಬಾತಿ
ದಕ್ಷಿಣ ತರಾವಾ
108.
ಕೊಸೊವೋ
ಪ್ರಿಸ್ಟಿನಾ
109.
ಕುವೈತ್
ಕುವೈತ್ ನಗರ
110.
ಕಿರ್ಗಿಸ್ತಾನ್
ಬಿಶ್ಕೇಕ್
111.
ಲಾವೊಸ್
ವಿಯೆನ್ಶಿಯೇನ್ (Vientiane)
112.
ಲಾತ್ವಿಯಾ
ರಿಗಾ
113.
ಲೆಬನಾನ್
ಬೀರತ್
114.
ಲೆಸೋತೊ
ಮಾಸೇರು
115.
ಲೈಬೀರಿಯಾ
ಮೊನ್ರೋವಿಯಾ
116.
ಲಿಬಿಯಾ
ತ್ರಿಪೋಲಿ
117.
ಲೀಶೆನ್ ಸ್ಟೈನ್ (Liechtenstein)
ವಾಡುಝ್ (Vaduz)
118.
ಲಿಥುಯೇನಿಯಾ
ವಿಲ್ನಿಯಸ್
119.
ಲುಕ್ಸೆಂಬರ್ಗ್
ಲುಕ್ಸೆಂಬರ್ಗ್ ನಗರ
120.
ಮಸಿಡೋನಿಯಾ
ಸ್ಕೋಜೆ (Skopje)
121.
ಮಡಗಾಸ್ಕರ್
ಅಂಟಾನನರಿವೊ
122.
ಮಾಲಾವಿ
ಲಿಲೊಂಗ್ವೆ
123.
ಮಲೇಷಿಯಾ
ಕುವಾಲಾಲಂಪುರ / ಪುತ್ರಾಜಯಾ
124.
ಮಾಲ್ಡೀವ್ಸ್
ಮಾಲೆ
125.
ಮಾಲಿ
ಬಮಾಕೊ
126.
ಮಾಲ್ಟಾ
ವೆಲೆಟ್ಟಾ
127.
ಮಾರ್ಷಲ್ ದ್ವೀಪಗಳು
ಮಜುರೊ
128.
ಮಾರಿಷಿಯಾನಾ
ನೌಕ್ಚೋಟ್
129.
ಮಾರಿಷಿಯಸ್
ಪೋರ್ಟ್ ಲೂಯಿಸ್
130.
ಮೇಯೊಟ್
ಮಾಮೌಡ್ಝು
131.
ಮೆಕ್ಸಿಕೋ
ಮೆಕ್ಸಿಕೋ ನಗರ
132.
ಮಾಲ್ಡೋವಾ
ಚಿಸಿನಾಉ
133.
ಮೊನಾಕೋ
ಮೊನಾಕೊ
134.
ಮಂಗೋಲಿಯಾ
ಉಲಾನ್ ಬತಾರ್
135.
ಮಾಂಟೆನೆಗ್ರೋ
ಪೊಡ್ಗೋರಿಕಾ
136.
ಮಾಂಟ್ಸೆರಾಟ್
ಪ್ಲೈಮೌಥ್
137.
ಮೊರೊಕ್ಕೋ
ರಾಬಾತ್
138.
ಮಾಝಾಂಬಿಕ್
ಮಾಪುಟೋ
139.
ಮಯನ್ಮಾರ್
ನೇಪಿಡಾ
140.
ನಮೀಬಿಯಾ
ವಿಂಢೋಕ್
141.
ನೌರು
ಯಾರೆನ್
142.
ನೇಪಾಳ
ಕಠ್ಮಂಡು
143.
ನೆದರ್ ಲ್ಯಾಂಡ್ಸ್
ಆ್ಯಮ್ ಸ್ಟರಡಾಮ್
144.
ನೆದರ್ ಲ್ಯಾಂಡ್ಸ್ ಆ್ಯಂಟಿಲ್ಸ್
ವಿಲ್ಲೆಮಸ್ಟಾಡ್
145.
ನ್ಯೂ ಕ್ಯಾಲೆಡೋನಿಯಾ
ನೌಮಿಯಾ
146.
ನ್ಯೂಝೀಲ್ಯಾಂಡ್
ವೆಲಿಂಗ್ಟನ್
147.
ನಿಕಾರಾಗುಆ
ಮನಾಗುಆ
148.
ನೈಗರ್
ನಿಯಾಮಿ
149.
ನೈಜೀರಿಯಾ
ಅಬುಜಾ
150.
ನ್ಯೂ (niue)
ಅಲೋಫಿ
151.
ನೊರ್ಫೋಕ್ ದ್ವೀಪಗಳು
ಕಿಂಗಸ್ಟನ್
152.
ಉತ್ತರ ಕೊರಿಯಾ
ಪ್ಯೋಂಗ್ ಯಾಂಗ್
153.
ಉತ್ತರ ಸಿಪ್ರಸ್
ನಿಕೋಸಿಯಾ
154.
ಉತ್ತರ ಐರ್ ಲ್ಯಾಂಡ್
ಬೆಲ್ಫಾಸ್ಟ್
155.
ಉತ್ತರ ಮರಿಯಾನಾ ದ್ವೀಪಗಳು
ಸೈಪಾನ್
156.
ನಾರ್ವೆ
ಓಸ್ಲೋ
157.
ಓಮನ್
ಮಸ್ಕತ್
158.
ಪಾಕಿಸ್ತಾನ್
ಇಸ್ಲಾಮಾಬಾದ್
159.
ಪಲಾಉ
ಗೆರುಲ್ ಮಡ್
160.
ಪ್ಯಾಲೆಸ್ತೀನ್
ಉತ್ತರ ಜೆರುಸಲೇಮ್
161.
ಪನಾಮಾ
ಪನಾಮಾ ನಗರ
162.
ಪಪುವಾ ನ್ಯೂ ಗಿನಿಯಾ
ಪೋರ್ಟ್ ಮಾರ್ಸ್ ಬೀ
163.
ಪೆರುಗ್ವೆ
ಅಸುನ್ಶಿಯಾನ್
164.
ಚೀನಾ
ಬೀಜಿಂಗ್
165.
ಪೆರು
ಲಿಮಾ
166.
ಫಿಲಿಪ್ಪೀನ್ಸ್
ಮಣಿಲಾ
167.
ಪಿಟ್ ಕೇರ್ನ್ ದ್ವೀಪಗಳು
ಆ್ಯಡಮ್ಸ್ ಟೌನ್
168.
ಪೋಲಂಡ್
ವಾರ್ಸಾ
169.
ಪೋರ್ತುಗಲ್
ಲಿಸ್ಬನ್
170.
ಪೋರ್ಟೋ ರಿಕೊ
ಸಾನ್ ಜುಆನ್
172.
ಕತಾರ್
ದೋಹಾ
173.
ತೈವಾನ್
ತೈಪೈ
174.
ಕಾಂಗೋ
ಬ್ರಾಝಾವಿಲ್ಲೆ
175.
ರೊಮಾನಿಯಾ
ಬುಕಾರೆಸ್ಟ್
176.
ರಷಿಯಾ
ಮಾಸ್ಕೋ
177.
Rwanda
ಕಿಗಾಲಿ
178.
ಸೇಂಟ್ ಬಾರ್ಥೆಲೆಮಿ
ಗುಸ್ತಾವಿಯಾ
179.
ಸೇಂಟ್ ಹೆಲೆನಾ
ಜೇಮ್ಸ್ ಟೌನ್
180.
ಸೆಂಟ್ ಕೀಟ್ಸ್ ಮತ್ತು ನೆವಿಸ್
ಬ್ಯಾಸ್ಸೆಟೆರೆ
181.
ಸೇಂಟ್ ಲೂಯಿಸ್
ಕ್ಯಾಸ್ಟ್ರೀಸ್
182.
ಸೇಂಟ್ ಮಾರ್ಟಿನ್
ಮಾರಿಗೋಟ್
183.
ಸೇಂಟ್ ಪಿಯರೆ ಮತ್ತು ಮಿಕೆಲೋನ್
ಸೇಂಟ್ ಪಿಯರೆ
184.
ಸೇಂಟ್ ವಿನ್ಸೆಂಟ್ ಮತ್ತು ದಿ ಗ್ರೆನೆಡೈನ್ಸ್
ಕಿಂಗ್ಸ್ ಟೌನ್
185.
ಸಮೋವಾ
ಏಪಿಯಾ
186.
ಸಾನ್ ಮರಿನೋ
ಸಾನ್ ಮರಿನೋ
187.
ಸೌದಿ ಅರೇಬಿಯಾ
ರಿಯಾದ್
188.
ಸ್ಕಾಟ್ ಲ್ಯಾಂಡ್
ಎಡಿನ್ ಬರೋ
189.
ಸೆನೆಗಲ್
ದಕಾರ್
190.
ಸರ್ಬಿಯಾ
ಬೆಲ್ಗ್ರೇಡ್
191.
ಸಿಶೆಲ್ಲಿಸ್
ವಿಕ್ಟೋರಿಯಾ
192.
ಸಿಯೆರಾ ಲಿಯೋನ್
ಫ್ರೀ ಟೌನ್
193.
ಸಿಂಗಾಪೂರ್
ಸಿಂಗಾಪುರ್
194.
ಸ್ಲೋವಾಕಿಯಾ
ಬ್ರತಿಸ್ಲಾವಾ
195.
ಸ್ಲೊವೇನಿಯಾ
ಜುಬ್ಲಜಾನಾ
196.
ಸೊಲೊಮನ್ ದ್ವೀಪಗಳು
ಹೊನಿಯಾರಾ
197.
ಸೊಮಾಲಿಯಾ
ಮಾಗಾದಿಶು
198.
ಸೊಮಾಲಿಲ್ಯಾಂಡ್
ಹರ್ಗೇಸಿಯಾ
199.
ದಕ್ಷಿಣ ಆಫ್ರಿಕಾ
ಪ್ರೆಟೋರಿಯಾ
200.
ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ ಸ್ಯಾಂಡವಿಚ್ ದ್ವೀಪಗಳು
ಗೃತ್ವಿಕೇನ್
201.
ದಕ್ಷಿಣ ಕೊರಿಯಾ
ಸಿಯೋಲ್
202.
ಸ್ಪೇನ್
ಮ್ಯಾಡ್ರಿಡ್
203.
ಶ್ರೀಲಂಕಾ
ಶ್ರೀಜಯವರ್ಧನೆಪುರ
204.
ಸುಡಾನ್
ಖಾರ್ತೂಮ್
205.
ಸುರಿನಾಮಾ
ಪರಮರಿಬೊ
206.
ಸ್ವಾಝಿಲ್ಯಾಂಡ್
ಬಬಾನೆ
207.
ಸ್ವೀಡನ್
ಸ್ಟಾಕ್ ಹೋಮ್
208.
ಸ್ವಿಟ್ಜರಲ್ಯಾಂಡ್
ಬರ್ನ್
209.
ಸಿರಿಯಾ
ಡಮಾಸ್ಕಸ್
210.
ಸಾಓ ತೋಮೆ ಮತ್ತು ಪ್ರಿನ್ಸಿಪ್
ಸಾಓ ತೋಮೆ
211.
ತಜಕಿಸ್ತಾನ್
ದುಶಾಂಬೆ
212.
ತಾಂಝಾನಿಯಾ
ಡೊಡೊಮೋ
213.
ಥಾಯ್ ಲ್ಯಾಂಡ್
ಬ್ಯಾಂಕಾಕ್
214.
ಟೋಗೋ
ಲೋಮೆ
215.
ಟೋಂಗಾ
ನುಕುಅಲೋಫಾ
216.
ಟ್ರಾನ್ಸಿಸ್ಟ್ರಿಯಾ
ತಿರಾಸ್ಪೋಲ್
217.
ಟ್ರಿನಿಡಾಡ್ ಮತ್ತು ಟೊಬಾಗೋ
ಪೋರ್ಟ್ ಆಫ್ ಸ್ಪೇನ್
218.
ಟುನಿಸಿಯಾ
ಟ್ಯುನಿಸ್
219.
ಟರ್ಕಿ
ಅಂಕಾರಾ
220.
ತುರ್ಕಮೆನಿಸ್ತಾನ್
ಅಶ್ಗಬಾತ್
221.
ಟರ್ಕ್ ಮತ್ತು ಕೈಕೋಸ್ ದ್ವೀಪಗಳು
ಕಾಕ್ ಬರ್ನ್ ಟೌನ್
222.
ತುವಾಲು
ಫುನಾಫುಟಿ
223.
ಉಗಾಂಡಾ
ಕಂಪಾಲಾ
224.
ಉಕ್ರೇನ್
ಕೀವ್
225.
ಅರಬ್ ಸಂಯುಕ್ತ ಸಂಸ್ಥಾನ
ಅಬು ಧಾಬಿ
226.
ಇಂಗ್ಲೆಂಡ್
ಲಂಡನ್
227.
ಅಮೆರಿಕಾ ಸಂಯುಕ್ತ ಸಂಸ್ಥಾನ
ವಾಷಿಂಗ್ಟನ್
228.
ಯುನೈಟೆಡ್ ಸ್ಟೇಟ್ಸ್ ವರ್ಜಿನ್ ದ್ವೀಪಗಳು
ಚಾರ್ಲೋಟ್ ಅಮೇಲೀ
229.
ಉರುಗ್ವೆ
ಮಾಂಟೇವಿಡಿಯೋ
230.
ಉಜ್ಬೇಕಿಸ್ತಾನ್
ತಾಶ್ಕೆಂಟ್
231.
ವನೌತು
ಪೋರ್ಟ್ ವಿಲಾ
232.
ವ್ಯಾಟಿಕನ್ ನಗರ
ವ್ಯಾಟಿಕನ್ ನಗರ
233.
ವೆನೆಝುಎಲಾ
ಕಾರ್ಕಾಸ್
234.
ವಿಯೆತ್ನಾಂ
ಹನೋಯ್
235.
ವೇಲ್ಸ್
ಕಾರ್ಡಿಫ್
236.
ವಾಲಿಸ್ ಮತ್ತು ಫ್ಯುಚುನಾ
ಮಾಟಾ-ಉಟು
237.
ದಕ್ಷಿಣ ಸಹಾರಾ
ಲಾಯೋನ್
238.
ಯೆಮೆನ್
ಸನಾ
239.
ಝಾಂಬಿಯಾ
ಲುಸಾಕಾ
240.
ಝಿಂಬಾಬ್ವೆ
ಹರಾರೆ
.

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ