ಕ್ರೀಡೆ ಮಾನವನ ಹವ್ಯಾಸಗಳಲ್ಲೊಂದು. ಸಾಮಾನ್ಯರಿಗೆ ಬೇಸರ ಕಳೆಯಲು ಕ್ರೀಡೆಯಾದರೆ, ಕೆಲವರಿಗೆ ಜೀವನಕ್ಕೆ ' ಅರ್ಥ ' ನೀಡುವ ದಾರಿ, ಇನ್ನೂ ಕೆಲವರಿಗೆ ದೂರದಿಂದ ನೋಡಿ ಖುಷಿ ಪಟ್ರೆ ಸಾಕು....
ಹೀಗಿರುವ ಕ್ರೀಡೆಯ ಬಗ್ಗೆ
wiki ತನ್ನ ನೆಟ್ ತಾಣದಲ್ಲಿ : " A sport is commonly defined as an organized, competitive and skillful physical activity requiring commitment and fair play. " ಅಂತ ಹೇಳುತ್ತೆ. ಅಂದ್ರೆ " ನ್ಯಾಯಪರ ಹಾಗೂ ಶ್ರದ್ದ್ಧಾಪೂರ್ವಕ : ಸಂಘಟಿತ, ಆರೋಗ್ಯಕರ ಸ್ಪರ್ಧೆ ಯುಳ್ಳ ಮತ್ತು ಕೌಶಲ್ಯಗಳನ್ನೊಳಗೊಂಡ ದೈಹಿಕ ಚಟುವಟಿಕೆಯೇ ಕ್ರೀಡೆ " ಅಂತ್ಹೇಳಿ ಶಬ್ದಶಃ ಕನ್ನಡೀಕರಿಸಬಹುದು.
ಇಂತಿಪ್ಪ ಕ್ರೀಡಾ ಲೋಕದ ಬಗ್ಗೆ ನಾವೆಲ್ಲಾ ತಿಳಿದುಕೊಳ್ಳೊದೇನೇನಿದೆ ಅಂತೀರಾ ? ಇವಿಷ್ಟು ಸಾಕಾಗಬಹುದಾ ನೋಡಿ..

- ಕ್ರೀಡಾವಾರು ಸಾಮಾನ್ಯ ಜ್ಞಾನ
- ವಿವಿಧ ಕ್ರೀಡೆಗಳು ( ಅವುಗಳ ಹಿಂದಿರುವ ಪುಟ್ಟ ಇತಿಹಾಸ )
- ಕ್ರೀಡಾ ಲೋಕದ ಪ್ರಶಸ್ತಿಗಳು - ಕ್ರೀಡೆವಾರು
- ಕ್ರೀಡಾ ಲೋಕದ ಸಾಧಕರು - ಕ್ರೀಡೆವಾರು
- ಸಂಬಂಧಿಸಿದ ಕ್ರೀಡೆಗಳ ಸುಪ್ರಸಿದ್ಧ ಪಂದ್ಯಾವಳಿಗಳು
: ಸ್ಪರ್ಧಾರ್ಥಿ
.
No comments:
Post a Comment