ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

Bollywood Bites

.


ನಿರ್ದೇಶಕ : ಒಂದು ಚಿತ್ರ ಪರದೆಯ ಮೇಲೆ ಮೂಡುವ ಮುನ್ನ ಒಬ್ಬ ನಿರ್ದೇಶಕನ ಮನದ ಪರದೆಯ ಮೇಲೆ ಮೊದಲು ಮೂಡುತ್ತೆ. ಅವರ ಮನಸೆಂಬ ಶಕ್ತಿಶಾಲಿ ನಿರ್ದೇಶಕನ ಜೊತೆ ಸ್ನೇಹ ಸಂಪಾದಿಸಿ ಅಲ್ಲಿ ಮೂಡೋ ಪಾತ್ರ, ಸನ್ನಿವೇಶ... ಗಳನ್ನ ಯಥಾವತ್ತಾಗಿ 70mm ಪರದೆಯ ಮೇಲೆ ಮೂಡಿಸೋ ತಾಕತ್ತಿಗನುಸಾರವಾಗಿ, ಅವರ ಪ್ರಸಿದ್ಧಿ. ಅಂತಹ ಪ್ರಸಿದ್ಧ ನಿರ್ದೇಶಕರ ಬಗ್ಗೆ ಪುಟ್ಟ ಪರಿಚಯ.

ಕಲಾವಿದ : ನಿರ್ದೇಶಕ ಕಟ್ಟಿ ಕೊಡೋ ಪಾತ್ರಕ್ಕೆ ಜೀವ ತುಂಬೋದು ಕಲಾವಿದನ ಕೆಲಸ. ಆ ಕೆಲಸವನ್ನ ಯಶಸ್ವಿಯಾಗಿ ನಿರ್ವಹಿಸಿದ ಕೆಲವರ ಬಗ್ಗೆ ಪುಟ್ಟ ಪರಿಚಯ.

ಈ ವಾರದ ಬಿಡುಗಡೆಗಳು : ಪ್ರತಿ ಗುರುವಾರದಂದು ಮರುದಿನ ಬಿಡುಗಡೆಯಾಗಲಿರುವ Bollywood ಚಿತ್ರಗಳ ಪುಟ್ಟ ಪರಿಚಯ.

ಕೆಲವು ಉತ್ತಮ ಚಿತ್ರಗಳು ( ಬಿಡುಗಡೆಯಾದ ವರ್ಷದನುಸಾರ ) : ವಿಮರ್ಶಕರಿಂದ ಪ್ರಶಂಸೆಗೊಳಗಾದ + ಜನರಿಂದ ಪ್ರಶಂಸೆಗೊಳಗಾದ ಚಿತ್ರಗಳ ಪಟ್ಟಿ, ಬಿಡುಗಡೆಯಾದ ವರ್ಷದನುಸಾರ. ಇದು ಏನಕ್ಕೆ ಅಂದ್ರೆ ನಿಮಗೆ ಬೇಜಾರಾದಾಗ ಯಾವ ಚಿತ್ರ ನೋಡ್ಬೇಕು ಅಂತ ತಲೆ ಕೆಡಿಸಿಕೊಳ್ದೇನೇ ಸುಮ್ನೆ ಈ ಪಟ್ಟಿಯ ಒಂದು ಚಿತ್ರವನ್ನ ನಿಸ್ಸಂಕೋಚವಾಗಿ ಆರಿಸಿಕೊಳ್ಳಬಹುದು.

ತಂತ್ರಜ್ಞರು : ಚಿತ್ರದ ಯಶಸ್ಸಿಗೆ ತಂತ್ರಜ್ಞರ ಕೊಡುಗೆ First Plus Point.  ಸಂಗೀತ ನಿರ್ದೇಶಕ, ಛಾಯಾಗ್ರಾಹಕ, ಸಂಕಲನಕಾರ... ಹೀಗೆ ಅನೇಕರು ಈ ಗುಂಪಿಗೆ ಸೇರ್ತಾರೆ. ಅವರ ಬಗ್ಗೆ ಪುಟ್ಟ ಪರಿಚಯ, ಅವರ ಈ ಹಿಂದಿನ ಯಶಸ್ವಿ ಚಿತ್ರಗಳ ಜೊತೆಗೆ..

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ