ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

ಸರ್ದಾರ್ ಜಿ ನಗೆಹನಿಗಳು



***

ಇಲ್ಲಿ ಯಾವುದೇ Particular ಪಂಗಡವನ್ನ ಕುರಿತು ನಗೆಯಾಡುವ ಉದ್ದೇಶವಿಲ್ಲ. ಬದಲಿಗೆ ಇಲ್ಲಿರೋದು ಶುದ್ಧ , ಮುಗ್ಧ ನಗೆಹನಿಗಳು ಅಷ್ಟೆ. ಶ್ರೀ ಖುಷ್ವಂತ್ ಸಿಂಗ್ ಅವರು ಖುದ್ದು ಸರ್ದಾರ್ ಆಗಿ ಸಾವಿರಾರು ಸರ್ದಾರ್ ನಗೆಹನಿಗಳನ್ನ ಸೃಷ್ಟಿಸಿರೋದು ನೋಡಿದರೆ ನಾನು ಇಲ್ಲಿ ಯಾರೊಬ್ಬರ ಮನನೋಯಿಸುವ ಕೆಲಸ ಮಾಡುತ್ತಿಲ್ಲ ಅಂತ ನಂಗನ್ನಿಸ್ತದೆ.


***
ಟೈಟಾನಿಕ್ ಮುಳುಗ್ತಾ ಇತ್ತು...
ಸಂತಾ : ಇಲ್ಲಿಂದ ನೆಲ ಎಷ್ಟು ದೂರ ಇದೆ ?
ಬಂತಾ : ಒಂದು ಕಿಲೋಮೀಟರ್.
ತಕ್ಷಣ ಸಮುದ್ರಕ್ಕೆ ಧುಮುಕಿದ ಸಂತಾ ಕೇಳ್ದ : " ಯಾವ್ ದಿಕ್ ನಲ್ಲಿ ? "
ಬಂತಾ : ಕೆಳಕ್ಕೆ.




***

ಗೋರಿಯ ಮುಂದೆ ಸರ್ದಾರ್ಜೀ ಅಳ್ತಾ ಗೋಳಿಡ್ತಾ ಇದ್ದ... : " ಯಾಕೆ ಸತ್ತೆ ನೀನು ? ನನ್ನ ಬಾಳು ಹಾಳಾಗಿ ಹೋಯ್ತು ? ಯಾಕೆ ಸತ್ತೆ ನೀನು ? " ಅಂತ.
ಅಲ್ಲಿದ್ದ Watch Man : ಯಾರಪ್ಪ ಅದು ? ಏನಾಗ್ಬೇಕು ಅವರು ನಿಂಗೆ ? ಈ ಪರಿ ಗೋಳಾಡ್ತಾ ಇದೀಯಲ್ಲಾ ? ನಿನ್ನ ಹೆಂಡ್ತೀನಾ ?
ಅದಕ್ಕೆ ಸರ್ದಾರ್ : ಅಲ್ಲ... ನನ್ನ ಹೆಂಡತಿ ಮೊದಲ ಗಂಡ.

***












.

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ