ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Showing posts with label ''ಧ್ಯೇಯ'' ವಾಕ್ಯಗಳು. Show all posts
Showing posts with label ''ಧ್ಯೇಯ'' ವಾಕ್ಯಗಳು. Show all posts

Nov 12, 2012

ಉತ್ತಮ ವ್ಯಕ್ತಿತ್ವಕ್ಕಾಗಿ...

0 ಪ್ರತಿಕ್ರಿಯೆಗಳು
ನಮಸ್ತೆ...

ಸ್ಪರ್ಧಾರ್ಥಿ ಓದುಗರಿಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು !!

ಈ ದಿನ ಹಾಗೇ ಫೇಸ್ ಬುಕ್ ಪುಟ ತಿರುವುತ್ತಿದ್ದಾಗ ಒಂದು ಬರಹ  ಇದಿರಾಯ್ತು. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕಾಗಿ ನಾವು ದಿನನಿತ್ಯ  ಮಾಡುವ ಕೆಲವು ತಪ್ಪುಗಳ ಸೂಕ್ಷ್ಮ ಅವಲೋಕನ ಅದಾಗಿತ್ತು. ಅದನ್ನು ಕೆಲವು ಪತ್ರಿಕೆಯ ಭಟ್ಟರು ತುಂಡಾಗಿ ಕತ್ತರಿಸಿ ತಮ್ಮದೇ ತುಂಡೋಕ್ತಿ ಎಂದು ಹೇಳಿಕೊಳ್ಳುವ ರೀತಿಯ ಬದಲಾಗಿ, ಅಪ್ಪಟ ಪದಾರ್ಥವನ್ನೇ ನಿಮ್ಮ ಮುಂದೆ ಇಡುತ್ತೇನೆ. ಆಸ್ವಾದಿಸಿ !! ಆದರೆ ಆಸ್ವಾದಿಸಿ ಚಪ್ಪರಿಸುವ ಜೊತೆಗೆ ಪಾಲಿಸಿ ಸುಧಾರಿಸೋಣ !!

---



---  


Nov 15, 2010

Leadership Quotes

0 ಪ್ರತಿಕ್ರಿಯೆಗಳು
ಪ್ರತಿ ಸೋಮವಾರ  ಆತ್ಮವಿಶ್ವಾಸ ಹೆಚ್ಚಿಸುವ ವಾಕ್ಯಗಳನ್ನ ಸಂಗ್ರಹಿಸಿ ಇಲ್ಲಿ ಬರೆಯಲಾಗುವುದು. ನಮ್ಮ ಪತ್ರಿಕೆ ಕನ್ನಕ್ಕೆ ಮುಡಿಪಾಗಿದ್ದರೂ, ನಮ್ಮನ್ನ ಹುರಿದುಂಬಿಸುವ ಈ ವಾಕ್ಯಗಳಿಗೆ ಭಾಷೆಯ ಪರಿಮಿತಿಯನ್ನ ಹಾಕಿಕೊಂಡಿಲ್ಲ. ಕಾರಣ, ಅವೆಲ್ಲವನ್ನೂ ಕನ್ನಡದಲ್ಲಿ ಅನುವಾದ ಮಾಡಿ ಪ್ರಕಟಿಸುವುದರಿಂದ ವಾಕ್ಯ ಕೆಲವೊಮ್ಮೆ ಅಸಮಂಜಸವಾಗುವ ಸಾಧ್ಯತೆಯಿದೆ. ಆ ಕಾರಣಕ್ಕೆ ಸೂಕ್ತ ಅನ್ನಿಸುವಂಥವನ್ನು ಮಾತ್ರ ಕನ್ನಡೀಕರಿಸಲಾಗಿದೆ. ಆ ವಾಕ್ಯ ಯಾವ ಭಾಷೆಯಲ್ಲಿದ್ದರೇನು ? ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದರೆ ಸಾಕಲ್ವೇ ?!





***
: Leadership Quotes :

" Leadership: The art of getting someone else to do something you want done because he wants to do it. "
- Dwight D. Eisenhower

“ He who has learned how to obey will know how to command. ”
- Solon

" No general can fight his battles alone. He must depend upon his lieutenants, and his success depends upon his ability to select the right man for the right place. "
- Philip Armour

“ The leader has to be practical and a realist, yet must talk the language of the visionary and the idealist. ”
- Eric Hoffer

“ Do not follow where the path may lead. Go instead where there is no path and leave a trail. ”
- Ralph Waldo Emerson



***







.


Nov 8, 2010

QUOTES 2 INSPIRE

0 ಪ್ರತಿಕ್ರಿಯೆಗಳು
ಇನ್ನು ಮುಂದೆ ಪ್ರತಿ ಸೋಮವಾರ  ಆತ್ಮವಿಶ್ವಾಸ ಹೆಚ್ಚಿಸುವ ವಾಕ್ಯಗಳನ್ನ ಸಂಗ್ರಹಿಸಿ ಇಲ್ಲಿ ಬರೆಯಲಾಗುವುದು. ನಮ್ಮ ಪತ್ರಿಕೆ ಕನ್ನಕ್ಕೆ ಮುಡಿಪಾಗಿದ್ದರೂ, ನಮ್ಮನ್ನ ಹುರಿದುಂಬಿಸುವ ಈ ವಾಕ್ಯಗಳಿಗೆ ಭಾಷೆಯ ಪರಿಮಿತಿಯನ್ನ ಹಾಕಿಕೊಂಡಿಲ್ಲ. ಕಾರಣ, ಅವೆಲ್ಲವನ್ನೂ ಕನ್ನಡದಲ್ಲಿ ಅನುವಾದ ಮಾಡಿ ಪ್ರಕಟಿಸುವುದರಿಂದ ವಾಕ್ಯ ಕೆಲವೊಮ್ಮೆ ಅಸಮಂಜಸವಾಗುವ ಸಾಧ್ಯತೆಯಿದೆ. ಆ ಕಾರಣಕ್ಕೆ ಸೂಕ್ತ ಅನ್ನಿಸುವಂಥವನ್ನು ಮಾತ್ರ ಕನ್ನಡೀಕರಿಸಲಾಗಿದೆ. ಆ ವಾಕ್ಯ ಯಾವ ಭಾಷೆಯಲ್ಲಿದ್ದರೇನು ? ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದರೆ ಸಾಕಲ್ವೇ ?!





***

" Never think there is anything impossible for the soul. It is the greatest heresy to think so. If there is sin, this is the only sin ? to say that you are weak, or others are weak. "
- Swami Vivekananda 


“We are what our thoughts have made us; so take care about what you think. Words are secondary. Thoughts live; they travel far.”
- Swami Vivekananda 


" When an idea exclusively occupies the mind, it is transformed into an actual physical or mental state. "
- Swami Vivekananda  


“The will is not free - it is a phenomenon bound by cause and effect - but there is something behind the will which is free.”
- Swami Vivekananda 


“Condemn none: if you can stretch out a helping hand, do so. If you cannot, fold your hands, bless your brothers, and let them go their own way.”
- Swami Vivekananda 


***

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ