ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Mar 11, 2010

ಈ ವಾರದ Bollywood ಬಿಡುಗಡೆಗಳು - Week 11 - ಮಾರ್ಚ್ 12, 2010

  • दो दिलों के खेल में : ಆಕಾಶ್ ಪಾಂಡೆ ಎಂಬ ಹೊಸ ನಿರ್ದೇಶಕನ ಚೊಚ್ಚಲ ಚಿತ್ರ. ರಾಜೇಶ್ ಖನ್ನಾ ಈ ಚಿತ್ರದಲ್ಲಿರೋದನ್ನ ಬಿಟ್ರೆ ಅಂತ ಯಾವ ವಿಶೇಷವೀ ಇದರಲ್ಲಿಲ್ಲ.

  • Hide & Seek : Thriller ಚಿತ್ರ. ಹೊಸ ನಿರ್ದೇಶಕ. ಅಪೂರ್ವ ಲಾಖಿಯಾ ಈ ಚಿತ್ರದ ನಿರ್ಮಾಪಕ ಅನ್ನೋ ಕಾರಣಕ್ಕೆ ಈ ಚಿತ್ರಕ್ಕೆ ಅಷ್ಟೊಂದು ಪ್ರಚಾರ ಸಿಕ್ಕಿದೆ. Mission Istambul, Shootout @ Lokhandwala, Dus Kahaniyaan, Ek Ajnabi, ...ಇತ್ಯಾದಿ ಚಿತ್ರಗಳ ನಿರ್ದೇಶಕ ಅಪೂರ್ವ ಲಾಖಿಯಾ. Rock On !! ಖ್ಯಾತಿಯ ಪೂರಬ್ ಕೊಹ್ಲಿ ತಾರಾಗಣದಲ್ಲಿ.

  • ना घर के ना घाट के : ರಾಹುಲ್ ಅಗರವಾಲ್ ನಿರ್ದೇಶನದ ಹಾಸ್ಯ ಚಿತ್ರ. ಸೋನು ನಿಗಮ್ ಅಭಿನಯದ Love In Nepal ಇವರ ಹಿಂದಿನ ಚಿತ್ರ. ಪರೇಶ್ ರಾವಲ್ ಮತ್ತು ಓಂ ಪುರಿ ಈ ಚಿತ್ರದ ಮುಖ್ಯ ಆಕರ್ಷಣೆ.


  • Right या Wrong : ಈ Action / Thriller ಚಿತ್ರಕ್ಕೆ ನೀರಜ್ ಪಾಠಕ್  ನಿರ್ದೇಶಕ. ಹಿಂದೆ Apne, Deewangi, Pardes..ಮುಂತಾದ ಚಿತ್ರಗಳ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದಾರೆ. ಸನ್ನಿ ಡಿಯೋಲ್, ಇರ್ಫಾನ್ ಖಾನ್, ಕೊಂಕಣಾ ಸೇನ್ ಶರ್ಮಾ, ಇಷಾ ಕೊಪ್ಪೀಕರ್..ಈ ಚಿತ್ರದ ಮುಖ್ಯ ಕಲಾವಿದರು. Saawariya ಖ್ಯಾತಿಯ ಮಾಂಟಿ ಶರ್ಮಾ ಸಂಗೀತ ನೀಡಿದ್ದಾರೆ. 

  • स्वाहा : ಸಂಪೂರ್ಣ ಹೊಸಬರ ಚಿತ್ರ. ಮನೋಜ್ ಶರ್ಮಾ ನಿರ್ದೇಶಕ. ಈ  ಹಿಂದೆ ಅನೇಕ ಚಿತ್ರಗಳಿಗೆ ಗೀತ ರಚನೆಕಾರರಾಗಿದ್ದ ಪ್ರವೀಣ್ ಭಾರದ್ವಾಜ್ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ರಾಗುತ್ತಿದ್ದಾರೆ.

  • Trump Card : ಈ ಹಿಂದೆ ಸುಮಾರು 5 ತೋಪು ಚಿತ್ರಗಳಿಗೆ ನಿರ್ದೇಶಕ ರಾಗಿದ್ದು ಈಗ ಹೊಸಬರನ್ನ ಜೋಡಿಸಿಕೊಂಡು ಇನ್ನೊಂದು ಚಿತ್ರ ಮಾಡುತ್ತಿದ್ದಾರೆ, ನಿರ್ದೇಶಕ ಅರ್ಶದ್ ಖಾನ್.
No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ