ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

ದೇಶ


.







ಜಗತ್ತಿನ ಭೂಭಾಗವನ್ನ ಮನುಷ್ಯ ದೇಶಗಳಾಗಿ ವಿಂಗಡಿಸಿದ್ದಾನೆ. ಆದರೆ ವಿಕಿ ಏನು ಹೇಳುತ್ತೆ ಗೊತ್ತಾ ? ಒಂದು ದೇಶ ಅಂದ್ರೆ :  

A country or territory is a geographical area, both in the sense of nation (a cultural entity) and state (a political entity).

ಅಂದ್ರೆ
ಒಂದು ಭೌಗೋಳಿಕ ಭೂಭಾಗವಾಗಿದ್ದು ಸಾಂಸ್ಕೃತಿಕ ಹಾಗೂ ರಾಜಕೀಯ ಎರಡೂ ದೃಷ್ಟಿಕೋನದಲ್ಲಿ ದೇಶವೆಂದು ಗುರುತಿಸಲು ಸಾಧ್ಯವಾಗುವ ಭೂಪ್ರದೇಶವೇ ದೇಶ.

ಹಾಗೆ ದೇಶ ಎಂದು ವಿಂಗಡಿಸಿರುವ ಭೂಭಾಗವನ್ನ ನಾವೀಗ ಮತ್ತೆ ಬೇರೆ ರೀತಿಯಾಗಿ ವಿಂಗಡಿಸೋಣ.

  • ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು : 192
  • ಸಾರ್ವಭೌಮ ರಾಷ್ಟ್ರಗಳು ( SOVEREIGN STATES ) : 203
 : ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾದ ದಿನದ ಅನುಸಾರ ವಿಂಗಡಿಸಲಾಗಿರುವ ದೇಶಗಳ ಪಟ್ಟಿ :

ದೇಶಸೇರ್ಪಡೆಯಾದ ವರ್ಷ
1. ಅಮೆರಿಕಾ ಸಂಯುಕ್ತ ಸಂಸ್ತಾನ21ನೇ ಅಕ್ಟೋಬರ್ 1945
2. ಗ್ರೇಟ್ ಬ್ರಿಟನ್ & ಉತ್ತರ ಐರ್ಲ್ಯಾಂಡ್ 21ನೇ ಅಕ್ಟೋಬರ್ 1945
3. ಉಕ್ರೇನ್ 21ನೇ ಅಕ್ಟೋಬರ್ 1945
4. ಟರ್ಕಿ21ನೇ ಅಕ್ಟೋಬರ್ 1945
5. ಸಿರಿಯನ್ ಅರಬ್ ಗಣರಾಜ್ಯ21ನೇ ಅಕ್ಟೋಬರ್ 1945
6. ಸೌದಿ ಅರೇಬಿಯಾ21ನೇ ಅಕ್ಟೋಬರ್ 1945
7. ರಷಿಯನ್ ಒಕ್ಕೂಟ21ನೇ ಅಕ್ಟೋಬರ್ 1945
8. ಪೋಲಂಡ್21ನೇ ಅಕ್ಟೋಬರ್ 1945
9. ಫಿಲಿಪ್ಪೀನ್ಸ್21ನೇ ಅಕ್ಟೋಬರ್ 1945
10. ಪೆರುಗ್ವೇ21ನೇ ಅಕ್ಟೋಬರ್ 1945
11. ನಿಕಾರಾಗುವಾ21ನೇ ಅಕ್ಟೋಬರ್ 1945
12. ನ್ಯೂಝಿಲ್ಯಾಂಡ್21ನೇ ಅಕ್ಟೋಬರ್ 1945
13. ಲಕ್ಸೆಂಬರ್ಗ್21ನೇ ಅಕ್ಟೋಬರ್ 1945
14. ಲೆಬನಾನ್21ನೇ ಅಕ್ಟೋಬರ್ 1945
15. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್21ನೇ ಅಕ್ಟೋಬರ್ 1945
16. ಹೈಟಿ21ನೇ ಅಕ್ಟೋಬರ್ 1945
17. ಫ್ರಾನ್ಸ್21ನೇ ಅಕ್ಟೋಬರ್ 1945
18. ಎಲ್ ಸಾಲ್ವಾಡೋರ್21ನೇ ಅಕ್ಟೋಬರ್ 1945
19. ಈಜಿಪ್ಟ್21ನೇ ಅಕ್ಟೋಬರ್ 1945
20. ಡೊಮಿನಿಕನ್ ಗಣರಾಜ್ಯ21ನೇ ಅಕ್ಟೋಬರ್ 1945
21. ಡೆನ್ಮಾರ್ಕ್21ನೇ ಅಕ್ಟೋಬರ್ 1945
22. ಕ್ಯೂಬಾ21ನೇ ಅಕ್ಟೋಬರ್ 1945
23. ಚೈನಾ21ನೇ ಅಕ್ಟೋಬರ್ 1945
24. ಚಿಲಿ21ನೇ ಅಕ್ಟೋಬರ್ 1945
25. ಬ್ರಾಝಿಲ್21ನೇ ಅಕ್ಟೋಬರ್ 1945
26. ಬೆಲರೂಸ್21ನೇ ಅಕ್ಟೋಬರ್ 1945
27. ಅರ್ಜೆಂಟೀನಾ21ನೇ ಅಕ್ಟೋಬರ್ 1945
28. ಗ್ರೀಸ್21ನೇ ಅಕ್ಟೋಬರ್ 1945
29. ಭಾರತ21ನೇ ಅಕ್ಟೋಬರ್ 1945
30. ಪೆರು21ನೇ ಅಕ್ಟೋಬರ್ 1945
31. ಆಸ್ಟ್ರೇಲಿಯಾ1ನೇ ನವೆಂಬರ್ 1945
32. ಲೈಬೀರಿಯಾ2ನೇ ನವೆಂಬರ್ 1945
33. ಕೋಸ್ಟಾರಿಕಾ2ನೇ ನವೆಂಬರ್ 1945
34. ಕೊಲಂಬಿಯಾ5ನೇ ನವೆಂಬರ್ 1945
35. ದಕ್ಷಿಣ ಆಫ್ರಿಕಾ7ನೇ ನವೆಂಬರ್ 1945
36. ಮೆಕ್ಸಿಕೋ7ನೇ ನವೆಂಬರ್ 1945
37. ಕೆನಡಾ9ನೇ ನವೆಂಬರ್ 1945
38. ಪನಾಮಾ13ನೇ ನವೆಂಬರ್ 1945
39. ಇಥಿಯೋಪಿಯಾ13ನೇ ನವೆಂಬರ್ 1945
40. Plurinational State of ಬೊಲಿವಿಯಾ14ನೇ ನವೆಂಬರ್ 1945
41. ಬೊಲಿವೇರಿಯನ್ Republic of ವೆನೆಝುಎಲಾ15ನೇ ನವೆಂಬರ್ 1945
42. ಗ್ವಾಟೆಮಾಲಾ21ನೇ ನವೆಂಬರ್ 1945
43. ನಾರ್ವೆ27ನೇ ನವೆಂಬರ್ 1945
44. ನೆದರ್ ಲ್ಯಾಂಡ್ಸ್10ನೇ ಡಿಸೆಂಬರ್ 1945
45. ಹೊಂಡುರಾಸ್17ನೇ ಡಿಸೆಂಬರ್ 1945
46. ಉರುಗ್ವೆ18ನೇ ಡಿಸೆಂಬರ್ 1945
47. ಇರಾಕ್21ನೇ ಡಿಸೆಂಬರ್ 1945
48. ಇಕ್ವೆಡಾರ್21ನೇ ಡಿಸೆಂಬರ್ 1945
49. ಬೆಲ್ಜಿಯಮ್21ನೇ ಡಿಸೆಂಬರ್ 1945
50. ಅಫ್ಘಾನಿಸ್ತಾನ್19ನೇ ನವೆಂಬರ್ 1946
51. ಐಸ್ ಲ್ಯಾಂಡ್19ನೇ ನವೆಂಬರ್ 1946
52. ಸ್ವೀಡನ್19ನೇ ನವೆಂಬರ್ 1946
53. ಥಾಯ್ ಲ್ಯಾಂಡ್16ನೇ ಡಿಸೆಂಬರ್ 1946
54. ಪಾಕಿಸ್ತಾನ್30ನೇ ಸಪ್ಟೆಂಬರ್ 1947
55. ಯೆಮನ್30ನೇ ಸಪ್ಟೆಂಬರ್ 1947
56. ಮಯನ್ಮಾರ್19ನೇ ಏಪ್ರಿಲ್ 1948
57. ಇಸ್ರೇಲ್11ನೇ ಮೇ 1949
58. ಇಂಡೋನೇಷಿಯಾ28ನೇ ಸಪ್ಟೆಂಬರ್ 1950
59. ಅಲ್ಬೇನಿಯಾ14ನೇ ಡಿಸೆಂಬರ್ 1955
60. ಆಸ್ಟ್ರಿಯಾ14ನೇ ಡಿಸೆಂಬರ್ 1955
61. ಬಲ್ಗೇರಿಯಾ14ನೇ ಡಿಸೆಂಬರ್ 1955
62. ಕಾಂಬೋಡಿಯಾ14ನೇ ಡಿಸೆಂಬರ್ 1955
63. ಫಿನ್ ಲ್ಯಾಂಡ್14ನೇ ಡಿಸೆಂಬರ್ 1955
64. ಹಂಗರಿ14ನೇ ಡಿಸೆಂಬರ್ 1955
65. ಐರ್ ಲ್ಯಾಂಡ್14ನೇ ಡಿಸೆಂಬರ್ 1955
66. ಇಟಲಿ14ನೇ ಡಿಸೆಂಬರ್ 1955
67. ಜೋರ್ಡಾನ್14ನೇ ಡಿಸೆಂಬರ್ 1955
68. ಲಾವೋ14ನೇ ಡಿಸೆಂಬರ್ 1955
69. ಲಿಬಿಯಾ14ನೇ ಡಿಸೆಂಬರ್ 1955
70. ನೇಪಾಳ14ನೇ ಡಿಸೆಂಬರ್ 1955
71. ಪೋರ್ಚುಗಲ್14ನೇ ಡಿಸೆಂಬರ್ 1955
72. ರೊಮೇನಿಯಾ14ನೇ ಡಿಸೆಂಬರ್ 1955
73. ಸ್ಪೇನ್14ನೇ ಡಿಸೆಂಬರ್ 1955
74. ಶ್ರೀಲಂಕಾ14ನೇ ಡಿಸೆಂಬರ್ 1955
75. ಮೊರೊಕ್ಕೋ12ನೇ ನವೆಂಬರ್ 1956
76. ಸುಡಾನ್12ನೇ ನವೆಂಬರ್ 1956
77. ಟ್ಯುನಿಸಿಯಾ12ನೇ ನವೆಂಬರ್ 1956
78. ಜಪಾನ್18ನೇ ಡಿಸೆಂಬರ್ 1956
79. ಘಾನಾ8ನೇ ಮಾರ್ಚ್ 1957
80. ಮಲೇಷಿಯಾ17ನೇ ಸಪ್ಟೆಂಬರ್ 1957
81. ಗಿನಿಯಾ12ನೇ ಡಿಸೆಂಬರ್ 1958
82. ಬೆನಿನ್20ನೇ ಸಪ್ಟೆಂಬರ್ 1960
83. ಬರ್ಕಿನಾ ಫಾಸೋ20ನೇ ಸಪ್ಟೆಂಬರ್ 1960
84. ಕ್ಯಾಮೆರೂನ್20ನೇ ಸಪ್ಟೆಂಬರ್ 1960
85. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್20ನೇ ಸಪ್ಟೆಂಬರ್ 1960
86. ಚಾಡ್20ನೇ ಸಪ್ಟೆಂಬರ್ 1960
87. ಕಾಂಗೋ20ನೇ ಸಪ್ಟೆಂಬರ್ 1960
88. ಕೋಟ್ ಡೆ ಐವರಿ20ನೇ ಸಪ್ಟೆಂಬರ್ 1960
89. ಸಿಪ್ರಸ್20ನೇ ಸಪ್ಟೆಂಬರ್ 1960
90. ಕಾಂಗೋ ಗಣರಾಜ್ಯ20ನೇ ಸಪ್ಟೆಂಬರ್ 1960
91. ಗೆಬೋನ್20ನೇ ಸಪ್ಟೆಂಬರ್ 1960
92. ಮಡಗಾಸ್ಕರ್20ನೇ ಸಪ್ಟೆಂಬರ್ 1960
93. ನೈಗರ್20ನೇ ಸಪ್ಟೆಂಬರ್ 1960
94. ಸೊಮಾಲಿಯಾ20ನೇ ಸಪ್ಟೆಂಬರ್ 1960
95. ಟೊಗೋ20ನೇ ಸಪ್ಟೆಂಬರ್ 1960
96. ಮಾಲಿ28ನೇ ಸಪ್ಟೆಂಬರ್ 1960
97. ಸೆನೆಗಲ್28ನೇ ಸಪ್ಟೆಂಬರ್ 1960
98. ನೈಜೀರಿಯಾ7ನೇ ಅಕ್ಟೋಬರ್ 1960
99. ಸಿಯೆರಾ ಲಿಯೋನ್27ನೇ ಸಪ್ಟೆಂಬರ್ 1961
100. ಮಾರಿಷಿಯಾನಾ27ನೇ ಅಕ್ಟೋಬರ್ 1961
101.
102.
103.
104.
105.
106.
107.
108.
109.
110.
111.
112.
113.
114.
115.
116.
117.
118.
119.
120.
121.
122.
123.
124.
125.
126.
127.
128.
129.
130.
131.
132.
133.
134.
135.
136.
137.
138.
139.
140.
141.
142.
143.
144.
145.
146.
147.
148.
149.
150.
151.
152.
153.
154.
155.
156.
157.
158.
159.
160.
161.
162.
163.
164.
165.
166.
167.
168.
169.
170.
171.
172.
173.
174.
175.
176.
177.
178.
179.
180.
181.
182.
183.
184.
185.
186.
187.
188.
189.
190.
191.
192.
193.

ಕೊನೆಗೆ ವಿಕಿ ನೀಡಿರುವ ಈ LINK ಒಂದನ್ನ Check ಮಾಡಿ ನೋಡಿ. ಇರೋ 200 ಚಿಲ್ಲೆರೆ ದೇಶಗಳನ್ನ  ಎಷ್ಟು ವಿಧಾವಾಗಿ ವಿಂಡಿಸಿದಾರೆ ಅಂತ ಗೊತ್ತಾಗುತ್ತೆ.





No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ