ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

ಭಾರತದ ರಾಜ್ಯ - ರಾಜಧಾನಿ ಪಟ್ಟಿ / State Capital List of India


ಕ್ರ.
ಸಂ.
ರಾಜ್ಯ
ರಾಜಧಾನಿ
1.
ಆಂಧ್ರ ಪ್ರದೇಶ

ಹೈದರಾಬಾದ್
2.
ಅರುಣಾಚಲ ಪ್ರದೇಶ
ಇಟಾ ನಗರ್
3.
ಅಸೋಮ್
ದಿಸ್ ಪುರ್
4.
ಬಿಹಾರ್
ಪಾಟ್ನಾ
5.
ಛತ್ತೀಸ್ ಘರ್
ರಾಯ್ ಪುರ್
6.
ಗೋವಾ
ಪಣಜಿ
7.
ಗುಜರಾತ್
ಗಾಂಧಿನಗರ
8.
ಹರ್ಯಾಣಾ
ಚಂಢೀಗರ್
9.
ಹಿಮಾಚಲ ಪ್ರದೇಶ
ಶಿಮ್ಲಾ
10.
ಜಮ್ಮು & ಕಾಶ್ಮೀರ
ಶ್ರೀನಗರ / ಜಮ್ಮು*
11.
ಜಾರ್ಖಂಡ್
ರಾಂಚಿ
12.
ಕರ್ನಾಟಕ
ಬೆಂಗಳೂರು
13.
ಕೇರಳ
ತಿರುವನಂತಪುರಂ
14.
ಮಧ್ಯಪ್ರದೇಶ
ಭೋಪಾಲ್
15.
ಮಹಾರಾಷ್ಟ್ರ
ಮುಂಬೈ
16.
ಮಣಿಪುರ
ಇಂಫಾಲ್
17.
ಮೇಘಾಲಯ
ಶಿಲ್ಲೋಂಗ್
18.
ಮಿಝೋರಾಮ್
ಐಝವಾಲ್
19.
ನಾಗಾಲ್ಯಾಂಡ್
ಕೋಹಿಮಾ
20
ಒಡಿಶಾ
ಭುವನೇಶ್ವರ್
21
ಪಂಜಾಬ್
ಚಂಢೀಗರ್
22
ರಾಜಸ್ಥಾನ್
ಜೈಪುರ್
23
ಸಿಕ್ಕಿಮ್
ಗ್ಯಾಂಗ್ ಟಕ್
24
ತಮಿಳುನಾಡು
ಚೆನ್ನೈ
25
ತ್ರಿಪುರಾ
ಅಗರ್ತಲಾ
26
ಉತ್ತರ ಪ್ರದೇಶ
ಲಕ್ನೋ
27
ಉತ್ತರಾಖಂಡ್
ಡೆಹ್ರಾಡೂನ್
28
ಪಶ್ಚಿಮ ಬಂಗಾಳ
ಕೋಲ್ಕತಾ
*ಶ್ರೀನಗರ - ಬೇಸಿಗೆ ರಾಜಧಾನಿ / ಜಮ್ಮು - ಚಳಿಗಾಲದ ರಾಜಧಾನಿ


ಕ್ರ.
ಸಂ.
ಕೇಂದ್ರಾಡಳಿತ ಪ್ರದೇಶ
ರಾಜಧಾನಿ
1.
ಅಂಡಮಾನ್ ಮತ್ತು ನಿಕೋಬಾರ್
ಪೋರ್ಟ್ ಬ್ಲೇರ್
2.
ಚಂಡೀಗರ್
ಚಂಡೀಗರ್
3.
ದಮನ್ ಮತ್ತು ದಿಯು
ದಮನ್
4.
ದಾದ್ರಾ ಮತ್ತು ನಗರ್ ಹವೇಲಿ
ಸಿಲ್ವಾಸಾ
5.
ಲಕ್ಷದ್ವೀಪ
ಕವರತ್ತಿ
6.
ದೆಹಲಿ
ನವದೆಹಲಿ
7.
ಪುದುಚೆರಿ
ಪುದುಚೆರಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ