ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Oct 8, 2010

ಪ್ರಶ್ನೆಪತ್ರಿಕೆಗಳ ಖಜಾನೆ ಒಂದಿದೆ .. ಗೊತ್ತಾ ?!!

ನಾವು ಸ್ಪರ್ಧಾರ್ಥಿಗಳು ಹೊಸ ಹುದ್ದೆಗಾಗಿ ಅರ್ಜಿ ಗುಜರಾಯಿಸಿ ಪರೀಕ್ಷೆ ದಿನಾಂಕ ಖಚಿತಪಡಿಸಿಕೊಂಡ ನಂತರ ಸದರಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಹೇಗಿರುತ್ತೆ ಅಂತ ತಲೆ ಕೆಡಿಸಿಕೊಳ್ಳುತ್ತೇವೆ. ಅನೇಕ ಸಾರಿ ಸದರಿ ಪರೀಕ್ಷೆಯ Pattern ಕೂಡ ಗೊತ್ತಿರೋದಿಲ್ಲ. ಪರಿಸ್ಥಿತಿ ಹೀಗಿರುವಾಗ ಎಲ್ಲ ಹುದ್ದೆಗಳಿಗೆ ಅನುಕೂಲವಾಗುವ ಎಲ್ಲ ಪ್ರಶ್ನೆಪತ್ರಿಕೆಗಳು ಉತ್ತರ ಸಹಿತ ಒಂದೇ ಜಾಗದಲ್ಲಿ ಸಿಕ್ಕರೆ ಎಂಥ ಚಮತ್ಕಾರ ಅಲ್ವಾ ?!!

ಅಂಥದೊಂದು ಚಮತ್ಕಾರ ಸಾಧ್ಯವಿದೆ. ಅಲ್ಲ ಅಲ್ಲ. ಸಾಧ್ಯವಾಗಿದೆ. 

ಒಂದು ವೆಬ್ ತಾಣವಿದೆ. ಅಲ್ಲಿ SSC - LIC - RRB - Bank POs - Bank Clerical - UPSC - .... ಹೀಗೆ Almost All ಪ್ರಶ್ನೆಪತ್ರಿಕೆಗಳು , ಉತ್ತರ ಸಹಿತ ಅಲ್ಲಿ ಲಭ್ಯ. ಒಂದು ಸಾರಿ ಭೇಟಿ ನೀಡಿ. ನೀವು ಅರ್ಜಿ ಗುಜರಾಯಿಸಿರುವ ಹುದ್ದೆಯ ಪರೀಕ್ಷೆಗೆ ಅನುಕೂಲವಾಗುವ ಈ ಹಿಂದಿನ ಪ್ರಶ್ನೋತ್ತರಗಳು ಲಭ್ಯವಿದಾವಾ ಇಲ್ಲವಾ ಪರೀಕ್ಷಿಸಿ :

ಇಲ್ಲಿದೆ ವಿಳಾಸ : http://allexamquestionpaper.blogspot.com/ 


: ಪತ್ರೋದ್ಯೋಗಿ.

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ