ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

ಸರ್ದಾರ್ ಜಿ ನಗೆಹನಿಗಳು




<<< * >>>



ಇಲ್ಲಿ ಯಾವುದೇ ನಿರ್ದಿಷ್ಟ ವರ್ಗವನ್ನ / ಜನರನ್ನ ನಗೆಯಾಡುವ ಉದ್ದೇಶವಿಲ್ಲ. ಬದಲಿಗೆ ಇಲ್ಲಿರೋದು ಶುದ್ಧ , ಮುಗ್ಧ ನಗೆ ಹನಿಗಳು ಅಷ್ಟೆ. ಶ್ರೀ ಖುಷ್ವಂತ್ ಸಿಂಗ್ ಅವರು ಖುದ್ದು ಸರ್ದಾರ್ ಆಗಿ ಸಾವಿರಾರು ಸರ್ದಾರ್ ಜಿ ನಗೆಹನಿಗಳನ್ನ ಬರೆದು ಪ್ರಕಟಿಸಿರೋದನ್ನ ಇಲ್ಲಿ ನೆನೆಯಬಹುದು. ಹೀಗಾಗಿ ನಾನಿಲ್ಲಿ ಯಾರೊಬ್ಬರ ನಗೆಯಾಡುವ ಕೆಲಸ ಮಾಡುತ್ತಿಲ್ಲ ಅಂತ ನನ್ನ ಅನಿಸಿಕೆ. 


<<< * >>>



ಟೈಟಾನಿಕ್ ಮುಳುಗ್ತಾ ಇತ್ತು... ಅದರಲ್ಲಿ ನಮ್ಮ ಸಂತಾ ಮತ್ತು ಬಂತಾ ಇಬ್ಬರೂ ಸವಾರರಾಗಿದ್ರು. ಆಗ
ಸಂತಾ : ಇಲ್ಲಿಂದ ನೆಲ ಎಷ್ಟು ದೂರ ಇದೆ ?
ಬಂತಾ : ಒಂದು ಕಿಲೋಮೀಟರ್. 
ತಕ್ಷಣ ಸಮುದ್ರಕ್ಕೆ ಧುಮುಕಿದ ಸಂತಾ , ಅಲ್ಲಿಂದನೇ ಕೇಳ್ದ : ಯಾವ್ ದಿಕ್ ನಲ್ಲಿ ?
ಬಂತಾ : ಕೆಳಕ್ಕೆ !!




<<< * >>>


ಸರ್ದಾರ್ಜಿ ಸಾಗುತ್ತಿದ್ದ ದೋಣಿ ಮಗುಚಿ ನದಿಗೆ ಬಿದ್ದ. ಇನ್ನೇನು  ಆತ ಮುಳುಗಬೇಕು ಆಗ ಕೈಗೆ ಸಿಕ್ಕಿದ ಒಂದು ಮೀನನ್ನ ದಡಕ್ಕೆ  ಎಸೀತಾ ಹೇಳ್ದ " ನನ್ನ ಬಗ್ಗೆ ಯೋಚನೆ ಮಾಡ್ಬೇಡ.. ನೀನು ಹೇಗಾದ್ರೂ ಜೀವ ಉಳಿಸ್ಕೋ ..!!" .



<<< * >>>


EXTREME SARDARISM.
" ನನ್ನ ಬ್ಯಾಗಲ್ಲಿ ಏನಿದೆ ಅಂತ ಹೇಳಿದ್ರೆ ಅದರಲ್ಲಿರೋ ಎಲ್ಲಾ ಮೊಟ್ಟೆಗಳನ್ನ ನಿಂಗೇ ಕೊಡ್ತೀನಿ " 
ಜೊತೆಗೆ 
" ನನ್ನ ಬ್ಯಾಗಲ್ಲಿ ಎಷ್ಟು ಮೊಟ್ಟೆಯಿದಾವೆ ಅಂತ ಹೇಳಿದ್ರೆ ಇರೋ ಎಲ್ಲ 8 ಮೊಟ್ಟೆಗಳನ್ನೂ ನಿಂಗೇ ಕೊಡ್ತೀನಿ "
ಹೀಗಂತ ಸಂತಾನಿಗೆ ಪ್ರಶ್ನೆ ಹಾಕಿದ ನಮ್ಮ ಬಂತಾ.
ಅದ್ಕೆ ಸಂತಾ : " ಏನಪ್ಪಾ ನೀನು ? ಹೀಗ್ ಕೇಳಿದ್ರೆ ಹ್ಯಾಗೆ ? ಒಂದು CLUE ನಾದ್ರೂ ಕೊಡಬಾರ್ದಾ ? "


<<< * >>>


..

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ