ಇಂಡಿಯನ್ ಬ್ಯಾಂಕ್ ಪ್ರೊಬೇಷನರಿ ಅಧಿಕಾರಿ ಹುದ್ದೆ ಪರೀಕ್ಷೆ - ಸಾಮಾನ್ಯ ಜ್ಞಾನ - 02/01/ 2011
{ ಅತ್ಯಮೂಲ್ಯ ಉತ್ತರ ಪತ್ರಿಕೆ : 05 }
- ಸರ್ಕಾರದ ಬೊಕ್ಕಸಕ್ಕೆ ಸಂಬಂಧಿಸಿದಂತೆ 'Account Head' ಎನ್ನುವುದು ಸಾಮಾನ್ಯ ಪದ. ಈ ರೀತಿ ಖರ್ಚಿನ ಬಾಬ್ತು & ಆದಾಯದ ಬಾಬ್ತು ಬೇರೆ ಬೇರೆ Account Head ಗಳಿರುತ್ತವೆ. ಆ ರೀತಿಯಾಗಿ ಇರುವ ಭಾರತ ಸರ್ಕಾರದ ಖರ್ಚಿನ ಬಾಬ್ತಿನ Account Head ಗಳಲ್ಲಿ ಸಬ್ಸಿಡಿ ಗಳಿಗಾಗಿ ಇರುವ Account Head ದೇ ಅತಿ ಹೆಚ್ಚಿನ ಪಾಲು. ಅಂದ್ರೆ ನಮ್ಮ ಸರ್ಕಾರ ಸಬ್ಸಿಡಿಗಾಗಿ ಸಿಕ್ಕಾಪಟ್ಟೆ ಹಣ ವ್ಯಯ ಮಾಡುತ್ತದೆ.
- Banking Regulation Act ಮುಖಾಂತರ RBI ಉಳಿದ ಬ್ಯಾಂಕುಗಳಿಗೆ ನಿರ್ದೇಶನ ನೀಡುತ್ತದೆ.
- ಭಾರತದ ಮೊಟ್ಟಮೊದಲ ಸ್ವದೇಶಿ ನಿರ್ಮಿತ ವಿಮಾನ ಎಂಜಿನ್ ಗೆ 'ಕಾವೇರಿ' ಎಂಬ ಹೆಸರಿಡಲಾಗಿದೆ.
- ಸರಿಸ್ಕಾ ಹುಲಿ ಅಭಯಾರಣ್ಯ ಇರುವುದು ರಾಜಸ್ಥಾನದಲ್ಲಿ.
- TRAI ಇದರ ವಿಸ್ತೃತ ರೂಪ - Telecom Regulatory Authority of India
- CDMA ಇದರ ವಿಸ್ತೃತ ರೂಪ - Code Division Multiple Access
- Credit Rating is used to rate the borrowers while giving advances.
- Bank of Rajasthan ಈಗ ICICI Bankನೊಂದಿಗೆ ವಿಲೀನಗೊಂಡಿದೆ.
: ಉತ್ತರಚೋರ
No comments:
Post a Comment