ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 2, 2010

ದೀಪಾವಳಿ ಶುಭಾಶಯ

ನಾಳೆಯಿಂದ 4 ದಿವಸ ಕಂಪ್ಯೂಟರ್ ನೊಂದಿಗೆ 'ಟೂ' ಬಿಡೋ ಪ್ರಮೇಯ ಬಂದಿದೆ. ನಾಲ್ಕು ದಿನ ಊರಿಗೆ ಹೋಗ್ತಿದೀನಿ..ಸೋಮವಾರ ವಾಪಸ್ ಬರ್ತೀನಿ. ಅಲ್ಲಿಯವರೆಗೆ ಹೊಸ ಲೇಖನವಿಲ್ಲ. ಪತ್ರಿಕೆಗೆ ನಾನೊಬ್ಬನೇ ಬರೆಯಬೇಕಲ್ಲಾ !? ಓದುಗರಿಗೆ ಓದುವುದು ಮಾತ್ರ ಗೊತ್ತಿರುವ ಹಾಗಿದೆ.. '' ನೀವೂ ಬರೆಯಿರಿ. ಖರ್ಚಿಲ್ಲದೇ ಪ್ರಕಟಿಸ್ತೀನಿ " ಅಂತ ಹೇಳಿದ್ರೂ ಕೇಳ್ತಿಲ್ಲ ನೀವು. ಹೋಗ್ಲಿ ಬಿಡಿ. ಅದೆಲ್ಲಾ ಯಾಕೀಗ ? ಒಟ್ಟಿನಲ್ಲಿ

ನಿಮಗೆ ತುಂಬು ಹೃದಯದ ದೀಪಾವಳಿ ಶುಭಾಶಯ ಕೋರುತ್ತೇನೆ. 


ಈ ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಬೆಳಕು ತರಲಿ ಎಂದು ಪತ್ರಿಕೆ ಹಾರೈಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಹಬ್ಬಕ್ಕೂ ವಿಶೇಷತೆ ಇರುವ ಹಾಗೆ ದೀಪಾವಳಿಗೂ ಇದೆ. ಅದು ನಿಮಗೆಲ್ಲ ಗೊತ್ತೂ ಇದೆ. ಗೊತ್ತಿರುವವರು ಹಂಚಿಕೊಂಡರೆ ಗೊತ್ತಿಲ್ಲದವರಿಗೆ ತಿಳಿಯುತ್ತದೆ. Comment ಮೂಲಕ ಬರೆಯಿರಿ / Facebook ನಲ್ಲಿ WallPost ಮಾಡಿ .. ನಿಮಗೆ ಕಲ್ಪಿಸಿಕೊಟ್ಟಿರುವ ದಾರಿಗಳು ಒಂದೇ ಎರಡೇ ?! ಟ್ವಿಟರ್ ಕೂಡ ಇದೆ. ವೇದಿಕೆ ಎದುರಿಗೇ ಇದ್ದಾಗಲೂ ಭಾಗವಹಿಸುವಿಕೆಯಿಂದ ಹಿಂಜರಿದರೆ ಯಾರೇನು ಮಾಡಲಾದೀತು ?!!

 
:   ಸ್ಪರ್ಧಾರ್ಥಿ

1 comment:

ಕಲರವ said...

."ಸ್ಪರ್ಧಾರ್ಥಿ "ತಾಣದ ರವಿ ಯವರೇ ನಿಮ್ಮ ಕಾಳಜಿ ಸಾರ್ವಜನಿಕವಾದದ್ದು.ನನಗೆ ನಿಮ್ಮ ಪತ್ರಿಕೆ ಹಾಗು ನಿಮ್ಮ ಸಾಮಾಜಿಕ ಕಾಳಜಿಯ ಬಗ್ಗೆ ಹೆಮ್ಮೆ ಎನಿಸುತ್ತದೆ.ನಾನು ಹಲವು ಬಾರಿ ಲೇಖನ ಕಳುಹಿಸಲು ಪ್ರಯತ್ನಿಸಿದೆ.ಲಿಂಕ್ ಸಿಗುತ್ತಿಲ್ಲ.
ನಿಮಗೂ ಹಾಗು ನಮ್ಮ ಜನತೆಗೂ "ದೀಪಾವಳಿ ಹಬ್ಬದ ಶುಭಾಶಯಗಳು".
ಊರಿಗೆ ಹೋಗಿ ಎಲ್ಲರೊಂದಿಗೆ ಸಂಭ್ರಮ ಸಂತಸದಿಂದ ಹಬ್ಬ ಆಚರಿಸಿ ಬನ್ನಿ,ಆದರೆ ಟೂ ಬಿಡಬೇಡಿ

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ