ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 18, 2010

ಅಜರ್ ಬೈಜಾನ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 02

ಸುದ್ದಿ : ಅಝರ್ ಬೈಜಾನ್ ನ ರಾಜಧಾನಿ ಬಾಕು ವಿನಲ್ಲಿ ಕ್ಯಾಸ್ಪಿಯನ್ ಶೃಂಗಸಭೆ ಆರಂಭ. 


ಸುದ್ದಿಯ ಸ್ಥಳ ನಕ್ಷೆ  • ಸ್ಥಳೀಯ ಸಹಕಾರ ಮತ್ತು ಪ್ರದೇಶಾಭಿವೃದ್ಧಿಗಾಗಿ ಅಜರ್ ಬೈಜಾನ್ ನ ರಾಜಧಾನಿ ಬಾಕು ವಿನಲ್ಲಿ ಕ್ಯಾಸ್ಪಿಯನ್ ಶೃಂಗಸಭೆ ಆರಂಭವಾಗಿದೆ. 
  • ಬಾಕು ಇದು ಅಜರ್ ಬೈಜಾನ್ ನ ರಾಜಧಾನಿ.
  • Caspian Five ಎಂದೇ ಗುರುತಿಸಲ್ಪಡುವ - ರಷ್ಯಾ, ಅಜರ್ ಬೈಜಾನ್, ಇರಾನ್, ತುರ್ಕಮೆನಿಸ್ತಾನ್ ಮತ್ತು  ಕಜಕಿಸ್ತಾನ್ ದೇಶಗಳ ನಡುವೆ ಈ ಶೃಂಗಸಮ್ಮೇಳನ.
  • ರಷಿಯಾ ಅಧ್ಯಕ್ಷ ದಿಮಿತ್ರಿ ಮೆಡ್ವೆಡೇವ್ ಸದರಿ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

 
: ರವಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ