ಸುದ್ದಿಯಲ್ಲಿರುವ ಸ್ಥಳ ನಕ್ಷೆ :
ಜಾಗತಿಕ ನಕ್ಷೆಯಲ್ಲಿ ಇರಾನ್ |
ಇರಾನ್ ನೆರೆಹೊರೆ |
- ಜಗತ್ತಿನ 18ನೇ ದೊಡ್ಡ ದೇಶ. ಅಧಿಕೃತವಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಎನಿಸಿಕೊಂಡರೆ ಸಾಂಸ್ಕೃತಿಕವಾಗಿ ಪರ್ಷಿಯಾ ಎಂಬ ಹೆಸರು ಈಗಲೂ ಚಾಲ್ತಿಯಲ್ಲಿದೆ.
- ಅರ್ಮೇನಿಯಾ, ಅಜರ್ಬೈಜಾನ್, ಕ್ಯಾಸ್ಪಿಯನ್ ಸಮುದ್ರ ಮತ್ತು ತುರ್ಕಮೆನಿಸ್ತಾನ್ ಇವು ಉತ್ತರದಲ್ಲಿ ದೇಶವನ್ನ ಸುತ್ತುವರೆದಿದ್ದರೆ ; ಪೂರ್ವದಲ್ಲಿ ಅಫ್ಘಾನಿಸ್ತಾನ್ & ಪಾಕಿಸ್ತಾನ ; ದಕ್ಷಿಣಕ್ಕೆ ಪರ್ಷಿಯನ್ ಕೊಲ್ಲಿ ಸಮುದ್ರ ; ಪಶ್ಚಿಮಕ್ಕೆ ಇರಾಕ್ ಮತ್ತು ಟರ್ಕಿ ದೇಶಗಳಿಂದ ಸುತ್ತುವರೆಯಲ್ಪಟ್ಟಿದೆ. ಕುವೈತ್ ಕೂಡ ನೆರೆದೇಶವೇ.
- ಈ ದೇಶದ ತುಂಬೆಲ್ಲಾ ಗುಡ್ಡ ಬೆಟ್ಟಗಳ ಸಾಲುಗಳು ಹರಡಿಕೊಂಡಿವೆ.
- ಉತ್ತರದ ಭಾಗದಲ್ಲಿ ಅರಣ್ಯವಿದ್ದು , ಪೂರ್ವಕ್ಕೆ ಮರುಭೂಮಿಯಿದೆ.
: ರವಿ
No comments:
Post a Comment