ಗಾಂಧೀಜಿ ಯವರ ಅಂಹಿಸೆ ಅಂದು ಇಂದು ಎಂದಿಗೂ ಪ್ರಸಕ್ತ. ಹಿಂಸೆ ಯಿಂದ ಸಾಧನೆ ಶೂನ್ಯ.
ನಮ್ಮ ದೇಶದಲ್ಲಿ ಇನ್ನೂ ಸಾಧಿಸುವುದು ಬಹಳವಿದೆ.
ಅವನ್ನೆಲ್ಲ ಪಕ್ಕಕ್ಕಿಟ್ಟು ನಮ್ಮ ಹಿಂದಣ ಸಾಧನೆಗಳನ್ನ / ಸಂಸ್ಕೃತಿ ಗಳನ್ನ ಹೇಳುತ್ತಾ ಹೋದರೆ ಕೇಳುವವರು ಇಲ್ಲ.
ಇಂದಿನ ಸಾಧನೆ / ಸಂಸ್ಕೃತಿ ಮುಖ್ಯ.
ಹಿಂದೆ ಹೇಗೆ ಹಳ್ಳಿಯ ಪ್ರತಿಯೊಬ್ಬರ ನಡವಳಿಕೆಯೂ ಎಲ್ಲರಿಂದ ಗಮನಿಸಲ್ಪಟ್ಟು ಟೀಕೆ / ಪ್ರಶಂಸೆ ಗಳಿಸುತ್ತಿತ್ತೋ ಹಾಗೆಯೇ ಇಂದಿನ Global Village ನಲ್ಲೂ ಕೂಡ. ಇಡೀ ಜಗತ್ತು ನಮ್ಮನ್ನು ನೋಡುತ್ತಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ವರ್ತನೆ ಅನುಕರಣೀಯವಾಗಿರಲಿ. ನಮ್ಮ ಮೊದಲ ಆದ್ಯತೆ ದೇಶವಾಗಲಿ.
ದೇಶ ಮೊದಲು. ಇನ್ನುಳಿದೆಲ್ಲವೂ ಆಮೇಲೆ !!
ನಮ್ಮದು ಸುಂದರ ದೇಶ. ಶಾಂತಿ ಪ್ರಿಯ ದೇಶ.
ಆದರೆ ,
ಶಾಂತಿ ಪ್ರಿಯ ದೇಶವಾಗುವುದಕ್ಕೂ ಶಾಂತಿಯುತ ದೇಶವಾಗುವುದಕ್ಕೂ ವ್ಯತ್ಯಾಸವಿದೆ !!
ಎಲ್ಲೆಡೆ ಶಾಂತಿ ನೆಲೆಸಲಿ ..
.
1 comment:
vasanthravare nimma spardhaarti vishaya tumba agaadha mattu vishalavaagide.visheshavada prayatnakke dhanyavadagalu.nammataanakku baruttiri...
Post a Comment