ಈ ತರಹ ಹೊಸ ಹೊಸ ಉತ್ಪನ್ನಗಳಿಗೆ ಕಂಪೆನಿಗಳು ಧ್ಯೇಯ ವಾಕ್ಯ ನೀಡೋದು ರೂಢಿಯಾಗಿಬಿಟ್ಟಿದೆ. ಬರೀ ಹೊಸ ಉತ್ಪನ್ನಗಳಷ್ಟೇ ಅಲ್ಲ, ಹಳೆ ಕಂಪೆನಿಗಳು ಕೂಡ ತಮ್ಮ ಧ್ಯೇಯ ಬದಲಾಗಿರುವುದನ್ನ ಘೋಷಿಸುವುದಕ್ಕೋಸ್ಕರ / ತಮ್ಮ ಕಂಪೆನಿಯ ಹೆಚ್ಚಿರುವ ಬದ್ಧತೆಯನ್ನ ತೋರಿಸಲಿಕ್ಕೆ ಕೂಡ ಧ್ಯೇಯ ವಾಕ್ಯಗಳನ್ನ ಬದಲಾಯಿಸ್ತಾ ಹೋಗ್ತಾವೆ. ಆ ಧ್ಯೇಯ ವಾಕ್ಯಗಳು ಆ ಉತ್ಪನ್ನದ ಉದ್ದೇಶ ಸಾರುತ್ವೆ .... ಅಂತಹ ಅನೇಕ Slogans / Tag Lines ಗಳ ಸಂಗ್ರಹವೊಂದು ನಮ್ಮ ಸ್ಪರ್ಧಾರ್ಥಿಯಲ್ಲಿದೆ. ಆ ಸಂಗ್ರಹಕ್ಕೆ ಸಾಕಷ್ಟು ಶ್ರಮ ಪಟ್ಟಿದೀನಿ. 75% ಪೂರ್ತಿಯಾಗಿದೆ. ಇನ್ನುಳಿದವುಗಳನ್ನ ಶೀಘ್ರದಲ್ಲೇ ಪೂರ್ತಿ ಮಾಡ್ತೀನಿ. ಒಂದ್ಸಾರಿ ಓದಿ : ಇಲ್ಲಿ ಕ್ಲಿಕ್ಕಿಸಿ
ಈ ದಿನದ ಇತಿಹಾಸ : 18ನೇ ನವೆಂಬರ್
-
.
*ಇಂದಿನ ಇತಿಹಾಸ - 18ನೇ ನವೆಂಬರ್ *
ಜಾಗತಿಕ
*ಕ್ರಿ.ಪೂ. 45* :
*ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers
" ದ ಮುದ್ರಣ
*1...
14 years ago
No comments:
Post a Comment