ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Jul 18, 2010

ಮೈಕ್ರೋಮ್ಯಾಕ್ಸ್ ಬ್ಲಿಂಗ್ ನ Swarovski ಎಲೆಮೆಂಟ್ಸ್


ನಮ್ಮ ಅಕ್ಕಿ aka ಅಕ್ಷಯ್ ಕುಮಾರ್ ತನ್ನ ಹೆಂಡತಿ ಟ್ವಿಂಕಲ್ ಖನ್ನಾಳ ಮೈಕ್ರೋಮ್ಯಾಕ್ಸ್ ಬ್ಲಿಂಗ್ ನ ಜಾಹೀರಾತಿಗಾಗಿ ತನ್ನ Trademark ನಗುವಿನ ಶೈಲಿಯಲ್ಲಿ " ಹಾ ... ಹಾ .. ಹಾ ... It Twinkles !! " ಅಂತ ಧ್ವನಿ ನೀಡಿದ್ದನ್ನ ನೀವು ಗಮನಿಸಿರಬಹುದು. ಆ ಜಾಹೀರಾತಿನಲ್ಲಿ ಕೇಳಿ ಬರುವ ಒಂದು ಶಬ್ದ " It's Decorated With Swarovski ಎಲೆಮೆಂಟ್ಸ್ "  ದ ಅರ್ಥ ಏನ್ ಗೊತ್ತಾ ? ಇಲ್ಲಿದೆ ಓದಿ ತಿಳ್ಕೊಳಿ ...ಸ್ವಾರೋಸ್ಕೀ - ಇದು ನಿಖರವಾಗಿ ಕತ್ತರಿಸಲ್ಪಟ್ಟ ಗಾಜುಗಳಿಂದ ಮಾಡಿದ ಆಭರಣ / ಐಷಾರಾಮಿ  ಉತ್ಪನ್ನಗಳನ್ನು ತಯಾರು ಮಾಡುವ ಕಂಪೆನಿಯ ಹೆಸರು. ಇವೇನೂ ವಿರಳ ರತ್ನದಂಥ ಕಚ್ಚಾ ವಸ್ತುವಿನಿಂದ ಮಾಡಿದ ವಸ್ತುಗಳಲ್ಲ. ಬದಲಿಗೆ ಹೇರಳವಾಗಿರುವ ಗಾಜನ್ನೇ ಬಳಸಿಕೊಂಡು ಕ್ರಿಯಾಶೀಲತೆಗೆ ಕೆಲಸ ನೀಡಿ ಆ ಗಾಜನ್ನ ವಿವಿಧ ಕೋನಗಳ್ಲಲಿ ಸಾಣೆ ಹಿಡಿದು ಸಾಮಾನ್ಯ ಗಾಜನ್ನ ನಯನ ಮನೋಹರವಾಗಿಸುವುದು ಇವರ ಕೆಲಸ.


ಅಂತೆಯೇ ಮೈಕ್ರೋಮ್ಯಾಕ್ಸ್ ಕಂಪೆನಿಯವರು ರೂ.5000/- ದಲ್ಲಿನೇ ಈ ಬ್ಲಿಂಗ್ ಅನ್ನ ನೀಡುತ್ತಿರುವುದು.


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ


: e - ಶ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ