ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Feb 15, 2010

Mobile World Congress


GSMA i.e GSM Association i.e. Mobile World Congress. ಇದು ಜಗತ್ತಿನ ನಿಸ್ತಂತು ಸಂಪರ್ಕ ಮಾಧ್ಯಮ ಜಗತ್ತಿನ ಪ್ರಮುಖ ಕಂಪೆನಿಗಳ ಒಕ್ಕೂಟ / ಸಮ್ಮೇಳನ. ಈ ಸಭೆಯಲ್ಲಿ ಭಾಗವಹಿಸುವವರೆಂದರೆ : Chief Executives representing mobile operators, vendors and content owners from across the world. 1987 ರಲ್ಲಿ ಪ್ರಥಮ ಬಾರಿಗೆ ಆಯೋಜಿತವಾದ ಈ ಸಮ್ಮೇಳನ 2006ರ ವರೆಗೆ Cannes ದಲ್ಲಿ ಸೇರುತ್ತಿದ್ದ ಸಭೆ ತದನಂತರ ಸ್ಪೇನ್ ದೇಶದ Fira de Barcelona, Catalonia ಗೆ ಸ್ಥಳಾಂತರಗೊಂಡಿದೆ.


ಸದರಿ ಸಭೆಯಲ್ಲಿ ಜಗತ್ತಿನ ಪ್ರಮುಖ ನಿಸ್ತಂತು ಸಂಪರ್ಕ ಮಾಧ್ಯಮ ಜಗತ್ತಿನ ಪ್ರಭಾವಿ ಹಾಗೂ ಪ್ರಮುಖ ಕಂಪೆನಿಗಳ ಮುಖ್ಯಸ್ಥರು ಒಂದಡೆ ಸೇರಿ ತಮ್ಮ ಕಂಪೆನಿಯ ಹೊಸ ಆವಿಷ್ಕಾರಗಳ ಘೋಷಣೆ ಮಾಡ್ತಾರೆ ಜೊತೆಗೆ ಸಾಧಕರ ಭಾಷಣ ಇರುತ್ತೆ ಜೊತೆಗೆ ಹೊಸ ತಂತ್ರಂಜ್ಞಾನವನ್ನ ಬಳಸಿಕೊಂಡು ತಯಾರಿಸಿದ ಹೊಸ ಹೊಸ ಉತ್ಪನ್ನಗಳನ್ನ ವಿವಿಧ ಕಂಪೆನಿಗಳು ನಾ ಮುಂದು ತಾ ಮುಂದು ಎಂಬಂತೆ ಪ್ರಚುರಪಡಿಸ್ತಾರೆ ...ಇವೆಲ್ಲದರ ಜೊತೆಗೆ ಹೊಸ ಹೊಸ ಜಂಟಿ ಒಪ್ಪಂದಗಳಾಗ್ತವೆ ...ಇವುಗಳ ಜೊತೆ ಜೊತೆಗೆ ಆ ಉತ್ಪನ್ನಗಳ ಪ್ರದರ್ಶನ ಕೂಡ ಏರ್ಪಾಟಾಗಿರುತ್ತೆ ಅಲ್ಲಿ. ಅಲ್ಲಿ ಕಾಣಸಿಗೋದನ್ನ ಇಂಗ್ಲೀಷಲ್ಲಿ ಒಟ್ಟಾರೆಯಾಗಿ ಈ ಥರ ಹೇಳ್ತಾರೆ ನೋಡಿ : The Conference provided sneak peeks at new devices, technologies, applications, back-end solutions, accessories and more. ಈ ಸಭೆಯಲ್ಲಿ ವಾರ್ಷಿಕ Global Mobile Awards ಕೂಡ ಕೊಡಮಾಡುವ ಪರಿಪಾಠವಿದೆ.

ಈ ವರ್ಷದ ಸಭೆ 15 February ಇಂದ 18 February 2010 ವರೆಗೆ ಮತ್ತೆ Barcelona ದಲ್ಲಿ ಸೇರ್ತಾ ಇದೆ.


ಈ ವರ್ಷ ಸೇರ್ಪಡೆಗೊಂಡ App Planet ಎಂಬ ಹೊಸ ಸಭೆಗೇ ಒಂದಿಡೀ Seperate ಸಭಾಂಗಣವನ್ನೇ ಈ ಸಾರಿ ಸೃಷ್ಟಿಸಲಾಗಿತ್ತು. ಅದನ್ನ ಇಟ್ಟ ಹೆಸರಿಗೆ ತಕ್ಕ ಹಾಗೆ Applications ಮತ್ತು Developers ಗಳಿಗೆ ಮೀಸಲಿರಿಸಲಾಗಿತ್ತು. Google, Motorola, RIM, Sony Ericsson, Vodafone and Wireless Industry Partnership ನಲ್ಲಿ developer conference ಗಳು ನಡೆದದ್ದು ಈ ಬಾರಿಯ ವಿಶೇಷ.





ಈ ಬಾರಿ 15ನೇ Global Mobile Awards ಗಳನ್ನ ಕೊಡಮಾಡಲಾಯಿತು. 19 ವಿವಿಧ ವಿಭಾಗಗಳಲ್ಲಿ ನೀಡಲ್ಪಟ್ಟ ಈ ಪ್ರಶಸ್ತಿಗಳು, advertising and entertainment ನಿಂದ ಹಿಡಿದು innovation and contributions to economic development ಎಂಬ ವಿಭಾಗಗಳನ್ನೂ ಒಳಗೊಂಡಿದ್ದವು.


ಮುಂದಿನ ವರ್ಷ ಮತ್ತದೇ ಬಾರ್ಸಿಲೋನಾ ದಲ್ಲಿಯೇ ಸಭೆ ಸೇರಲಿದ್ದು ಆ ಸಮ್ಮೇಳನ ದ ದಿನಾಂಕ 14-17 February 2011 ಅಂತ ನಿಗದಿ ಮಾಡಲಾಗಿದೆ.




ಸದರಿ ಸಭೆಯಲ್ಲಿ ಭಾಗವಹಿಸುವ ಕಂಪೆನಿಗಳಿಗೆ ಈ ಕೆಳಕಂಡ ಅವಕಾಶಗಳು ಲಭ್ಯವಿರುತ್ತವೆ :
  • Exhibition and Hospitality
  • Media and Advertising
  • Event Sponsorship
  • Media Partnership
  • App Developer Conference (ADC) Partnership


: e - ಶ

1 comment:

Blogger said...

FreedomPop is the first 100% FREE mobile phone provider.

With voice, SMS & data plans starting at £0.00/month (100% FREE).

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ