ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Feb 13, 2010

ಸಾಮಾನ್ಯ ಅಧ್ಯಯನ [ General Studies ]

ಸಾಮಾನ್ಯ ಅಧ್ಯಯನ ವಿಷಯ ಹತ್ತಾರು ಉಪ ವಿಷಯಗಳನ್ನೊಳಗೊಂಡು, ಪಾಠಕರಿಗೆ ತಾನೊಂದು ವಿಶಾಲ ವಿಷಯ ಅಂತ ಬಿಂಬಿಸಿದೆ. ಹೀಗಾಗಿ ಸಾಮಾನ್ಯ ಅಧ್ಯಯನ ಓದಿಕೊಳ್ಳಬೇಕಾದರೆ ಅದರಲ್ಲಡಗಿರುವ ಉಪ ವಿಷಯಗಳನ್ನ ಒಂದೊಂದಾಗಿ ಪಟ್ಟಿ ಮಾಡಿಕೊಂಡು ಓದೋದು ಪ್ರತೀತಿ. ಅಂತೆಯೇ ಪುಸ್ತಕ ಪಟ್ಟಿಯನ್ನು ನೀಡಲಾಗಿದೆ. { Flower bracket ಅಲ್ಲಿ ಲೇಖಕರ ಹೆಸರು ನೀಡಲಾಗಿದೆ }


:: ಪೂರ್ವಭಾವಿ ಪರೀಕ್ಷೆಗೆ ಪರಾಮರ್ಶನ ಗ್ರಂಥಗಳ ಪಟ್ಟಿ ::

1. ಭಾರತದ ಇತಿಹಾಸ(Indian History) : 
India Struggle for Independence { ಬಿಪಿನ್ ಚಂದ್ರ } ;
11 ಮತ್ತು 12 ನೇ ತರಗತಿಯ NCERT ಪುಸ್ತಕಗಳು

2. ಭೂಗೋಳಶಾಸ್ತ್ರ(Geography) : 
Spectrum

3. ಭಾರತದ ರಾಜನೀತಿ (Indian Polity) : 
Constitution of India { ಬಕ್ಷಿ }

4. ಭಾರತೀಯ ಅರ್ಥಶಾಸ್ತ್ರ(Indian Economy) : 

11 ಮತ್ತು 12 ನೇ ತರಗತಿಯ NCERT ಪುಸ್ತಕಗಳು  
ಪ್ರತಿಯೋಗಿತಾ ದರ್ಪಣ್(Pratiyogita Darpan )

5. ಸಾಮಾನ್ಯ ವಿಜ್ಞಾನ(General Science) : 
Tata Mc Graw Hill Guide
 
6. ಮಾನಸಿಕ ಸಾಮರ್ಥ್ಯ(Mental Ability) : 
Quantitative Apitude { ಆರ್.ಎಸ್.ಅಗರವಾಲ್ }

7. ಪ್ರಚಲಿತ ವಿದ್ಯಮಾನ(Current Affairs) : 
ದಿನಪತ್ರಿಕೆಗಳು
i. The Hindu
ii. The Times of India
  
ನಿಯತಕಾಲಿಕಗಳು
i. Frontline
ii. Civil Service Chronicle
iii. Chanakya
iv. Competition WIZARD
v. Civil Services Today
vi. Competition Success Review

8. ಸಮಗ್ರ ಪರಾಮರ್ಶನ ಗ್ರಂಥಗಳು(Guides)
1. Tata Mc Graw Hill
2. Spectrum
3. Unique


:: ಮುಖ್ಯ ಪರೀಕ್ಷೆಗೆ ಪರಾಮರ್ಶನ ಗ್ರಂಥಗಳ ಪಟ್ಟಿ ::

( ವಿಷಯವಾರು ):: ಭಾರತ ಇತಿಹಾಸ & ಸಂಸ್ಕೃತಿ ಬಗೆಗಿನ ಪುಸ್ತಕಗಳು ::

ಪ್ರಾಚೀನ ಭಾರತ , ಮಧ್ಯಯುಗೀನ ಭಾರತ , ಆಧುನಿಕ ಭಾರತ
- NCERT (+ 2 ಹಂತ)
ಭಾರತ ಗ್ಯಾಝೆಟಿಯರ್ ( ಸಂಪುಟ 2 : ಇತಿಹಾಸ & ಸಂಸ್ಕೃತಿ) - ಭಾರತ ಸರ್ಕಾರದ ಪ್ರಕಟಣೆ
Gandhi Nehru Tagore & Ambedkar — { ಗೋಪಾಲ್ ಕೃಷ್ಣ }
Modern India - { ಬಿಪಿನ್ ಚಂದ್ರ }
History of Modern India - { ಎ.ಸಿ.ಬ್ಯಾನರ್ಜಿ }
Mahatma Gandhi - { ರಾಘವನ್ ಐಯರ್ }

:: ಭೂಗೋಳಶಾಸ್ತ್ರದ ಮೇಲಿನ ಪುಸ್ತಕಗಳು ::


Physical Geography of India for X - XII Std - { NCERT }
ಒಂದು ಒಳ್ಳೆಯ School Atlas
Economic and Commercial Geography of India - { ಶರ್ಮಾ & ಕೋಟಿನ್ಹೋ }
India- A Comprehnsive Geography - { Khullar }
General Principles of World Geography - { Charles Farro }
Monsoon Asia Reports - { Charles Farro : published by Centre for Science and Enviornment And Tata Energy Research Institute }
ರಾಷ್ಟ್ರೀಯ ಪತ್ರಿಕೆಗಳಾದ - ಕುರುಕ್ಷೇತ್ರ , ಯೋಜನಾ , Down to earth ...ಇತ್ಯಾದಿ.
:: ಭಾರತದ ಆರ್ಥಿಕತೆ ::Evolution of Indian Economy { ಐ.ಸಿ.ಧಿಂಗ್ರಾ - NCERT (+1 level) }
Indian Economy - { ಮಿಶ್ರಾ & ಪುರಿ } ಅಥವಾ { ದತ್ & ಸುಂದರಂ }
Economic Survey
ದಿ ಎಕಾನಾಮಿಕ್ ಟೈಮ್ಸ್, ಬ್ಯುಸಿನೆಸ್ ಸ್ಟ್ಯಾಂಡರ್ಡ್ - ದಿನ ಪತ್ರಿಕೆಗಳು
ಯೋಜನಾ ರಾಷ್ಟ್ರೀಯ ಪತ್ರಿಕೆ
:: ಸಾಮಾಜಿಕ & ರಾಷ್ಟ್ರೀಯ ಸಮಸ್ಯೆಗಳ ಮೇಲಿನ ಗ್ರಂಥಗಳು ::

Social Problem - { ರಾಮ್ ಅಹುಜಾ }

Social Welfare Magazine - { ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಪ್ರಕಟಿಸುವ ಪತ್ರಿಕೆ }
ಯೋಜನಾ / ಕುರುಕ್ಷೇತ್ರ
IIPa Journal

:: ಭಾರತದ ರಾಜನೀತಿ ಬಗೆಗಿನ ಗ್ರಂಥಗಳು ::

Indian Political System
- { NCERT (+1 level) }
Bhartiya Rajya Vyavastha - { ಎನ್.ಎಲ್.ಮದನ್ }
Indian Constitution - { ಡಿ.ಡಿ.ಬಸು }
Constitution of India - { ಕಶ್ಯಪ್ }
Indian Constitution - { ಪಿ.ಎಮ್.ಬಕ್ಷಿ }
Our Constitution - { ಸುಭಾಷ್ ಸಿ.ಕಶ್ಯಪ್ }
Perspective on Constitution - { ಸುಭಾಷ್ ಸಿ.ಕಶ್ಯಪ್ }
Our Parliament - { ಸುಭಾಷ್ ಸಿ.ಕಶ್ಯಪ್ - ಭಾರತ ಸರ್ಕಾರದ ಪ್ರಕಟಣೆ }
Frontline Magazine
IIPa Journal :: ವಿಜ್ಞಾನ & ತಂತ್ರಜ್ಞಾನ ಕ್ಕೆ ಸಂಬಂಧಿಸಿದ ಗ್ರಂಥಗಳು ::


ವಿಜ್ಞಾನ (10 level) : ಜೀವಶಾಸ್ತ್ರ (+2 level) - {
NCERT }
Popular Science Series ( ಸಿ.ಎಸ್.ಐ.ಆರ್.- CSIR )
ಭಾರತ ಸರ್ಕಾರದ ವಿಜ್ಞಾನ & ತಂತ್ರಜ್ಞಾನ ಇಲಾಖೆಯ ವರದಿಗಳು
ಯೋಜನಾ

Science Reporter
Science and Technology in India - { ಸ್ಪೆಕ್ಟ್ರಮ್ ಪ್ರಕಾಶನ - Spectrum }
:: ಸಂಖ್ಯಾಶಾಸ್ತ್ರದ ಗ್ರಂಥಗಳು ::

Elementary Statistics - { NCERT (+1 level) }
Statistical Methods - { ಎಸ್.ಸಿ.ಗುಪ್ತಾ }:: ದೇಶ - ವಿದೇಶ ::

Journal of peace Studies
World Focus
Strategic Analysis
South Asian Journal:: ಇತರೆ ಗ್ರಂಥಗಳು ::

1. ಇತ್ತೀಚಿನ India Year Book
2. ಒಂದು ಉತ್ತಮ ಸ್ಪರ್ಧಾ ಪತ್ರಿಕೆ
3.

Tata Mc Graw Hill
The Pearson General Studies Manual
Spectrum
or
Unique
ನಂತಹ ಸಮಗ್ರ ಪರಾಮರ್ಶನ ಗ್ರಂಥಗಳು .

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ