ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರಿಕಲ್ ಹುದ್ದೆ ಪರೀಕ್ಷೆ - ಸಾಮಾನ್ಯ ಜ್ಞಾನ
{ ಅತ್ಯಮೂಲ್ಯ ಉತ್ತರ ಪತ್ರಿಕೆ : 07 }
- ಕಿಶನ್ ಗಂಗಾ ವಿದ್ಯುತ್ ಯೋಜನೆ - ಜಮ್ಮು ಮತ್ತು ಕಾಶ್ಮೀರದಲ್ಲಿದೆ.
- ಮೈಕ್ರೋವೇವ್ ಓವನ್ ನಲ್ಲಿ ಆಹಾರ ಬೇಯಿಸಲು ಬಳಸುವ ತತ್ವ - Conduction
- ವಾತಾವರಣದಲ್ಲಿ ಹವಾಮಾನ ಬದಲಾವಣೆ ಸಂಬಂಧೀ ಚಟುವಟಿಕೆ ನಡೆಯುವುದು - TROPOSHPHEREನಲ್ಲಿ
- ಅಮರ್ತ್ಯ ಸೇನ್ ರಿಗೆ ನೊಬೆಲ್ ದೊರಕಿದ ವಿಭಾಗ - ಅರ್ಥಶಾಸ್ತ್ರ - WELFARE ECONOMICS & SOCIAL CHOICE THEORY
- ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯರ ಗುಂಪಿಗೆ ಹೀಗೆನ್ನುತ್ತಾರೆ - P5
- UNDERSEA OBJECTS ನೋಡಲು/ಗುರುತಿಸಲು ಬಳಸುವ ಸಾಧನ - SONAR
- SUBMARINE ನಿಂದ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ - PERISCOPE
- ಭಾರತದ ಅತಿ ಹಳೆಯ MUTUAL FUND ಸಂಸ್ಥೆ - UNITED TRUST OF INDIA(UTI)
- ಸುಪ್ರಸಿದ್ಧ NH7(ಪ್ರಸ್ತುತ NH44) ಯಾವ ನಗರಗಳನ್ನು ಸಂಪರ್ಕಿಸುತ್ತದೆ - ವಾರಣಾಸಿ : ಕನ್ಯಾಕುಮಾರಿ
- WORLD TRADE ORGANISATION ಪ್ರಾರಂಭವಾಗಿದ್ದು - 1ನೇ ಜನವರಿ 1995
- ಬಂಗಾಳ ವಿಭಜನೆಯಾದಾಗ ಭಾರತದ ವೈಸರಾಯ್ - ಕರ್ಜನ್
- ಪ್ರತಿಶ್ಠಿತ ಕಾರು ತಯಾರಿಕಾ ಕಂಪೆನಿಯಾದ Jaguar Land Rover ನ್ನು ಟಾಟಾ ಕಂಪೆನಿ ಖರಿದಿಸಿದ್ದು - ಫೋರ್ಡ್ ಕಂಪೆನಿಯಿಂದ
( ... ಮುಂದುವರಿಯುವುದು )
: ಉತ್ತರಚೋರ
No comments:
Post a Comment