ಸ್ಟಾಫ್ ಸೆಲೆಕ್ಷನ್ ಕಮೀನ್ - ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಎಕ್ಸಾಮ್ - ಸಾಮಾನ್ಯ ಜ್ಞಾನ - ದಿ.08.07.2012
{ ಅತ್ಯಮೂಲ್ಯ ಉತ್ತರ ಪತ್ರಿಕೆ : 08 }
- ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳಿಗಾಗಿ ನೇಮಿಸಲ್ಪಟ್ಟ ಸಮಿತಿ - ನರಸಿಂಹನ್ ಸಮಿತಿ
- 13ನೇ ಪಂಚವಾರ್ಷಿಕ ಯೋಜನೆ ಅವಧಿ - 2012 ರಿಂದ 2017
- National Income = Sum Total of Factor Incomes
- Safeguards against the misuse of proclamation of national emergency ಅನ್ನು ಸಂವಿಧಾನದಲ್ಲಿ ಅಳವಡಿಸಲಾದ ತಿದ್ದುಪಡಿ - 44ನೇ ತಿದ್ದುಪಡಿ
- ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ರದ್ದುಪಡಿಸುವ ಅಧಿಕಾರ ಇರುವುದು - ರಾಷ್ಟ್ರಪತಿಗಳಿಗೆ
- ಭಾರತದ ಯಾವುದೇ ಉಚ್ಛ ನ್ಯಾಯಾಲಯದಿಂದ ಮುಖ್ಯ ನಾಯಮೂರ್ತಿಯಾಗಿ ನಿವೃತ್ತಿ ಹೊಂದಿದವರು ದೇಶದ ಯಾವುದೇ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಕೈಗೊಳ್ಳುವ ಹಾಗಿಲ್ಲ.
- ಹಿಂದೂ ವಿವಾಹ ಕಾಯ್ದೆ - 1955
- Medical Termination of Pregnancy Act - 1971
- ಭಾರತದ ಮೊದಲ ವೈಸರಾಯ್ - ಲಾರ್ಡ್ ಕ್ಯಾನಿಂಗ್
- ಎರಡನೇ ತರೈನ್ ಯುದ್ಧದಲ್ಲಿ ಪೃಥ್ವಿರಾಜ್ ಚೌಹಾಣ್ ರನ್ನು ಸೋಲಿಸಿದವನು - ಮಹಮದ್ ಘೋರಿ
- ನಾನಾ ಫಡ್ನವೀಸ್ ನಿಜನಾಮಧೇಯ - ಬಾಲಾಜಿ ಜನಾರ್ಧನ ಬಾನು
- ಭೂಮಿ ಸೂರ್ಯನಿಂದ ಅತಿ ದೂರದಲ್ಲಿ ಈ ದಿನದಂದು ಇರುತ್ತದೆ - ಜುಲೈ 4
- Total Population / Available Land Area = Popultion Density
- Green Gland ಈ ಕ್ರಿಯೆಗೆ ಸಂಬಂಧಿಸಿವೆ - Excertion
- ಉಸಿರಾಟದ ಪ್ರಕ್ರಿಯೆಯಲ್ಲಿ ಆಮ್ಲಜನಕ ರಕ್ತಕ್ಕೆ ಹಾಗೂ ರಕ್ತದಿಂದ ಸಾಗಣೆ ಈ ಕ್ರಿಯೆಯನ್ವಯ ನಡೆಯುತ್ತದೆ - Diffusion
- ಹೃದಯದಲ್ಲಿ ಈ Muscle ಇರುವುದಿಲ್ಲ - ಐಚ್ಛಿಕ ಮಾಂಸಖಂಡ(Voluntary Muscle)
- ಮಣ್ಣಿನಲ್ಲಿರುವ ಲವಣಾಂಶವನ್ನು ಅಳೆಯುವ ಸಾಧನ - Conductivity Meter
- Fungal Diseaseಗೆ ಉದಾಹರಣೆ - Ringworm Disease
( ... ಮುಂದುವರಿಯುವುದು )
: ಉತ್ತರಚೋರ
1 comment:
The best site for competitive exams.I have also prepared for my bank exams from this website
http://www.kidsfront.com/competitive-exams.html
Post a Comment