.
.
ಜನನ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿಯಲ್ಲಿ 23ನೇ ಆಗಸ್ಟ್ 1913 ರಂದು
... ಮುಂತಾದವು
... ಮುಂತಾದವು
... ಮುಂತಾದವು
: ಶ್ರೀ ಜಿ.ವೆಂಕಟಸುಬ್ಬಯ್ಯನವರ ಕಿರು ಪರಿಚಯ :
.
ಜನನ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿಯಲ್ಲಿ 23ನೇ ಆಗಸ್ಟ್ 1913 ರಂದು
ತಂದೆ : ಶ್ರೀ ಗಂಜಾಂ ತಿಮ್ಮಣ್ಣಯ್ಯ
ತಾಯಿ : ಶ್ರೀಮತಿ ಸುಬ್ಬಮ್ಮ
ವಿದ್ಯಾಭ್ಯಾಸ : ಮೈಸೂರು ವಿವಿಯಿಂದ ಎಂ.ಎ.
ನೌಕರಿ : ಮೈಸೂರು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಸೇರಿ - ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆಗೆ ಸೇರಿ ಪ್ರಾಂಶುಪಾಲರಾಗಿ ನಿವೃತ್ತಿ
ಕೃತಿಗಳು :
- ನಯನಸೇನ,
- ಅನುಕಲ್ಪನೆ,
- ನಳಚಂಪು,
- ಅಕ್ರೂರ ಚರಿತ್ರೆ,
- ಲಿಂಡನ್ ಜಾನ್ಸನ್ ಕಥೆ,
- ಸಂಯುಕ್ತ ಸಂಸ್ಥಾನ ಪರಿಚಯ,
- ಶಂಕರಾಚಾರ್ಯ,
- ಕಬೀರ್,
- ಇದು ನಮ್ಮ ಭಾರತ,
- ಸರಳಾದಾಸ್,
- ರತ್ನಾಕರವರ್ಣಿ,
- ದಾಸಸಾಹಿತ್ಯ,
- ವಚನಸಾಹಿತ್ಯ,
- ಶಾಸನ ಸಾಹಿತ್ಯ,
- ಷಡಕ್ಷರ ದೇವ,
- ಸರ್ವಜ್ಞ,
- ಕನ್ನಡ-ಕನ್ನಡ ಇಂಗ್ಲೀಷ್ ನಿಘಂಟು,
- ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ,
- ಇಂಗ್ಲೀಷ್-ಕನ್ನಡ ನಿಘಂಟು,
- ಹೊಯ್ಸಳ ಕರ್ನಾಟಕ ರಜತೋತ್ಸವ ಸಂಪುಟ,
- ಮುದ್ದಣ ಭಂಡಾರ ಭಾಗ-೧,
- ಮುದ್ದಣ ಭಂಡಾರ ಭಾಗ-೨,
- ಕಾವ್ಯಲಹರಿ,
- ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ,
- ಕನ್ನಡವನ್ನು ಉಳಿಸಿ ಬೆಳೆಸಿದವರು,
- ಪ್ರೊ|| ಟಿ.ಎಸ್. ವೆಂಕಣ್ಣಯ್ಯನವರು,
- ಕವಿ ಜನ್ನ, ಡಿ.ವಿ.ಗುಂಡಪ್ಪನವರು,
- ಕನ್ನಡದ ನಾಯಕಮಣಿಗಳು,
- ಕರ್ಣಕರ್ಣಾಮೃತ,
- ನಾಗರಸನ ಭಗವದ್ಗೀತೆ,
- ತಮಿಳು ಕತೆಗಳು,
- ಇಗೋ ಕನ್ನಡ-೧,
- ಇಗೋ ಕನ್ನಡ-೨,
- ಮುದ್ದಣ ಪದಪ್ರಯೋಗಕೋಶ,
- ಎರವಲು ಪದಕೋಶ,
- ಕುಮಾರವ್ಯಾಸನ ಅಂತರಂಗ
... ಮುಂತಾದವು
ಅಲಂಕರಿಸಿದ ಹುದ್ದೆಗಳು :
- ಕ.ಸಾ.ಪ. ಕಾರ್ಯದರ್ಶಿ
- 1964 ರಿಂದ 1969 ರವರೆಗೆ ಕ.ಸಾ.ಪ. ಅಧ್ಯಕ್ಷ ಹುದ್ದೆ
- ಕನ್ನಡ ಸುಡಿ ಪತ್ರಿಕೆಯ ಸಂಪಾದಕರಾಗಿ ಸೇವೆ
- ಕನ್ನಡ-ಕನ್ನಡ ಕೋಶದ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಸಂಪಾದಕರು
- ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು
- ಅಖಿಲ ಭಾರತ ನಿಘಂಟುಕಾರರ ಸಂಘದ ಉಪಾಧ್ಯಕ್ಷರು
- ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿಯ ಕನ್ನಡ ಪ್ರತಿನಿಧಿ
... ಮುಂತಾದವು
ಬಿರುದುಗಳು :
- ನಿಘಂಟು ಸಾರ್ವಭೌಮ,
- ಸಂಚಾರಿಜೀವಂತಪದಕೋಶ,
- ಭಾಷಾವಿಜ್ಞಾನ ಪ್ರವೀಣ,
- ಪದಗಳಕಣಜ,
- ನಿಘಂಟು ನಿಸ್ಸೀಮ,
- ಶಬ್ಧರ್ಷಿ,
- ಪದಜೀವಿ,
- ಪದಗುರು,
- ನಡೆದಾಡುವ ನಿಘಂಟು,
- ಶಬ್ದಸಂಜೀವಿನಿ,
- ಶಬ್ದಬ್ರಹ್ಮ,
- ಶಬ್ದಸಾಗರ,
- ಶಬ್ದಸಹಾಯವಾಣಿ,
- ಶಬ್ದಗಾರುಡಿಗ,
- ಶಬ್ದಶಿಲ್ಪಿ,
- ಚಲಿಸುವ ಜ್ಞಾನಭಂಡಾರ,
- ಕನ್ನಡದ ಕಿಟ್ಟಲ್
... ಮುಂತಾದವು
ಪ್ರಶಸ್ತಿಗಳು :
- ಮುದ್ದಣ ಭಂಡಾರ ಗ್ರಂಥಕ್ಕೆ ೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಸಾಹಿತ್ಯ ಸಾಧನೆಗಾಗಿ ೧೯೯೧ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
- ೧೯೯೨ ರಲ್ಲಿ ಮಾಂಟ್ರಿಯಲ್ ಕೆನಡದಲ್ಲಿ ನಡೆದ ಕನ್ನಡ ಸಮ್ಮೇಳನದ ಗೌರವ ಆತಿಥ್ಯ,
- ೧೯೯೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,
- ೧೯೯೮ ರಲ್ಲಿ ಶಂಬಾ ಪ್ರಶಸ್ತಿ,
- ೧೯೯೯ ರಲ್ಲಿ ಸೇಡಿಯಾಪು ಪ್ರಶಸ್ತಿ,
- ೧೯೯೯ ರಲ್ಲಿ ಶಿವರಾಮ ಕಾರಂತ ಪ್ರಶಸ್ತಿ,
- ೨೦೦೦ ದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ವಿಶೇಷ ಪ್ರಶಸ್ತಿ,
- ೨೦೦೧ ರಲ್ಲಿ ವನಮಾಲಿ ಪ್ರಶಸ್ತಿ,
- ೨೦೦೩ ರಲ್ಲಿ ಮುದ್ದಣ ಪುರಸ್ಕಾರ,
- ೨೦೦೫ ರಲ್ಲಿ ಮಾಸ್ತಿ ಪ್ರಶಸ್ತಿ,
- ೨೦೦೫ ರಲ್ಲಿ ನಾಡೋಜ ಪ್ರಶಸ್ತಿ,
- ೨೦೦೭ ರಲ್ಲಿ ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯ ಗೌರವ,
- ೨೦೦೮ ರಲ್ಲಿ ಪ್ರತಿಷ್ಠಿತ ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ,
- ೨೦೦೯ ರಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ,
- ೨೦೧೦ ರಲ್ಲಿ ಗೋಕಾಕ್ ವಾಙ್ಮಯ ಟ್ರಸ್ಟ್‌ನ ವಿ.ಕೃ. ಗೋಕಾಕ್ ಪ್ರಶಸ್ತಿ
... ಮುಂತಾದವು