ಸುದ್ದಿ : ಇಸ್ರೇಲ್ ಪ್ಯಾಲಿಸ್ತೇನ್ ಮತ್ತೆ ಜಟಾಪಟಿ
ಸುದ್ದಿಯಲ್ಲಿರುವ ಸ್ಥಳ ನಕ್ಷೆ :
 |
ಈಗ ವಾಸ್ತವದಲ್ಲಿ ಇರೋದು ಹೀಗೆ |
 |
ಇದು ಗ್ರೇಟರ್ ಇಸ್ರೇಲ್ ಅಂತೆ ! |
 |
ಇಷ್ಟು ಪ್ಯಾಲೆಸ್ತೇನ್ ಗೆ ಬೇಕಂತೆ |
 |
ಆದರೆ, ಅವರೀಗ ಇರುವುದೆಷ್ಟು ಜಾಗದಲ್ಲಿ ನೋಡಿ !! |
- ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವೆ ಜಗಳಕ್ಕೆ ಮುಖ್ಯ ಕಾರಣಗಳಲ್ಲೊಂದು ಅವರ ದೇಶದ ಎಲ್ಲೆಗಳನ್ನ ವಿಸ್ತರಿಸುವ ಹಪಹಪಿ.
- ಮೇಲ್ಕಂಡ ನಕ್ಷೆಗಳನ್ನ ನೋಡಿದರೆ ಅಲ್ಲಿನ ಸ್ಥಿತಿಗತಿಗಳ ನಿಮಗೊಂದು ಚಿತ್ರಣ ಸಿಗುತ್ತದೆ.
- ಮುಂದಿನ ವಾರದಲ್ಲಿ ಇಸ್ರೇಲ್ - ಪ್ಯಾಲೆಸ್ತೇನ್ ಜಟಾಪಟಿಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಲೇಖನವೊಂದನ್ನ ನೀಡಲಾಗುತ್ತದೆ. ಅಲ್ಲಿ ಸಮಗ್ರ ವಿಷಯವನ್ನೂ ಮನನ ಮಾಡುವಿರಂತೆ.
: ರವಿ
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು
No comments:
Post a Comment