ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Oct 20, 2010

ಇಂಟರನೆಟ್ ಅಲ್ಲಿ LIVE Cricket ನೋಡ್ಬೇಕಾ !!!

ನೀವು ಕ್ರಿಕೆಟ್ ಆಟದ ಅಪ್ಪಟ ಪ್ರೇಮಿಗಳಾ ?? 
 

ಸಚಿನ್ ದ್ವಿಶತಕ ಬಾರಿಸಿದ ಪಂದ್ಯ ಅಥವಾ ಯುವರಾಜ್ ಸಿಂಗ್ ಇಂಗ್ಲೆಂಡ್ ನ ಕ್ರಿಸ್ ಬ್ರಾಡ್ ನನ್ನ ಥಳಿಸಿದಾಗ ( 6 ಸಿಕ್ಸರ್ ) ನಾನು ಆಫೀಸಲ್ಲಿದ್ದೆ ... ಛೆ ! ನೋಡೋಕೆ ಆಗ್ಲಿಲ್ಲ !! ಅವೆಲ್ಲ ಎಂಥ ಸುವರ್ಣ ಘಳಿಗೆಗಳು !!! ಅಳುನೇ ಬರುತ್ತಲ್ಲ ಕೆಲವೊಮ್ಮೆ ?! 


ಇನ್ಮುಂದೆ ಅಂಥ ಭಾವನೆ ಬರದೇ ಇರೋ ಹಾಗೆ ನಿಮಗೊಂದು ಐಡಿಯಾ ಕೊಡ್ತೀನಿ.. ನಂಗಂತೂ ನಾನೇ ಖುದ್ದು ಹುಡುಕಿಕೊಂಡ ಈ Solution ನಿಂದ ಒಂಥರಾ ಹೆಮ್ಮೆ ಮೂಡಿದೆ ನನ್ಮೇಲೇನೆ !!!!!


ಇದು ತಾಣದ ವಿಳಾಸ. Basically ಬಾಬಾ ರಾಮ್ ದೇವ್ ಗುಣಗಾನದ ತಾಣವಾಗಿರುವ ಇದು, ತಾಣದ ಮೊದಲ ಸಾಲಿನಲ್ಲಿಯೇ ಕ್ರಿಕೆಟ್ LIVE STREAMING ಗೆ ಒಂದು Box Gadget ಇಟ್ಟುಕೊಂಡಿದೆ. ಅಲ್ಲಿ ಕ್ರಿಕೆಟ್ ಪಂದ್ಯದ ನೇರ ಪ್ರಸಾರ ಲಭ್ಯವಿದೆ. ಇಲ್ಲಿಯವರೆಗೆ ನಾನು ನೋಡಿದ ಹಾಗೆ ಹೀಗೆ ಲಭ್ಯವಿರುವ ನೇರ ಪ್ರಸಾರಗಳು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸರಣಿಗೆ / ನಿರ್ದಿಷ್ಟ ಚಾನೆಲ್ ಗೆ ಸೀಮಿತವಾಗಿರುತ್ತವೆ. ಹೀಗಾಗಿ ಮುಂದಿನ ಸರಣಿಗೆ ಇನ್ನೊಂದು ತಾಣದ ಹುಡುಕಾಟ ಮಾಡುವ ತಾಪತ್ರಯ ಶುರುವಾಗುತ್ತದೆ.


ಆದರೆ ಈ ವಿಳಾಸದಲ್ಲಿ ಸರಣಿ ಯಾವುದಿದ್ದರೂ ಚಿಂತೆಯಿಲ್ಲ / ಪಂದ್ಯ ಯಾವ ಚಾನೆಲ್ ನಲ್ಲಿ ಬರುತ್ತಿದ್ದರೂ ಚಿಂತೆ ಇಲ್ಲ. All Season Cricket ಅಬಾಧಿತವಾಗಿ ಪ್ರಸಾರವಾಗುವ ಹಾಗೆ ಅದೇನು ಮಾಟ ಮಂತ್ರ ಮಾಡಿದಾರೋ ನಾ ಕಾಣೆ !! ಒಟ್ಟಿನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಇದೊಂದು ಸಿಹಿಯಾದ ಉಡುಗೊರೆ. ಒಪ್ಪಿಸ್ಕೋಬೇಕು. 
: ರವಿ

1 comment:

solvent said...

hagar pa evu legal site alla ;)

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ