ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Oct 18, 2010

ಗಣಕ ಪದ ಕೋಶ - 01

.



  • email :: Electronic Mail ಎಂಬ ಪದದ ಚೊಕ್ಕ ರೂಪವೇ email. ಇದು ಶೀಘ್ರಾತಿಶೀಘ್ರ ಅಂಚೆ ಸೇವೆ. ನಾವು ಬರೆದು ಕಳುಹಿಸಿದ ಸಂದೇಶ ಚಿಟಿಕೆ ಹೊಡೆಯುವುದರಲ್ಲಿ ವಿಳಾಸದಾರನಿಗೆ ತಲುಪೋದೇ ಈ ಸೇವೆಯ Highlight. ಇದೇ ಕಾರಣಕ್ಕೆ ಈ email ಎಂಬ ಪದ ಹುಟ್ಟಿದ ನಂತರ ಮುಂಚೆ ಪ್ರಚಲಿತವಾಗಿದ್ದ ಅಂಚೆ ಮೂಲಕ ಕಳುಹಿಸಲಾಗುತ್ತಿದ್ದ ಪತ್ರ ಪದ್ಧತಿಗೆ ಸುಮ್ನೆ mail ಅಂತ ಕರೆಯೋ ಬದಲು Snail Mail ಎಂಬ ಕುಹಕ ಪೂರಿತ ಶಬ್ದ ಹುಟ್ಟಿಕೊಂಡಿದೆ. Snail ಅಂದ್ರೆ ಬಸವನಹುಳು ಅಂತ ಅರ್ಥ . ಹೀಗಾಗಿ ನೀವು ಕಳುಹಿಸದ ಸಂದೇಶ ಕ್ಷಣ ಮಾತ್ರದಲ್ಲಿ ತಲುಪಿ, ನೋಂದಾಯಿತ ಅಂಚೆಯ ಹಾಗೆ Delivery Report ( Acknoledgement ) ಕೂಡ ನೀಡುವ ಈ ಹೊಸ ಅಂಚೆ ಪದ್ಧತಿ ಎಲ್ಲರ ಮನಸೂರೆಗೊಂಡಿರೋದಂತೂ ನಿಜ. ಈ ಅಂಚೆ ಪದ್ಧತಿಯಲ್ಲಿ ಬರೀ ಅಕ್ಷರಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ರೆ ಇಷ್ಟೊಂದು ಜನಪ್ರಿಯ ಆಗ್ತಿತ್ತೋ ಇಲ್ವೋ ? !! ಶಬ್ದಗಳ ಜೊತೆ ಜೊತೆಗೆ ಚಿತ್ರ, ವಿಡಿಯೋ, MS Office File ಗಳು ... ಹೀಗೆ ಸರ್ವೇ ಸಾಮಾನ್ಯವಾಗಿ Computer Data ಅನ್ನಿಸಿಕೊಳ್ಳುವ ಎಲ್ಲ ಮಾಹಿತಿಯನ್ನು ಕಳುಹಿಸಬಹುದು.

  • Rediffmail, Gmail, Yahoomail... : ಇವು email ಸೇವೆ ನೀಡುವ ಕಂಪೆನಿಗಳ ಹೆಸರುಗಳು. ಅಂದ್ರೆ Rediff, Google, Yahoo....ಹೀಗೆ. ಅಷ್ಟೆ.



: e-ಶ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ