ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 6, 2010

APL - BPL - DPL

ವಿಶ್ವಬ್ಯಾಂಕ್ ಪ್ರಕಾರ ದಿನಕ್ಕೆ 1 ಅಮೆರಿಕನ್ ಡಾಲರ್ ಲೆಕ್ಕದಲ್ಲಿ ತಿಂಗಳಿಗೆ 30 ಅಮೆರಿಕನ್ ಡಾಲರ್ ( ಹತ್ತಿರತ್ತಿರ 1400/- ರುಪಾಯಿ ) ಕನಿಷ್ಟ ಸಂಪಾದನೆ ಇದ್ದರೆ ಆ ವ್ಯಕ್ತಿ ಬಡತನ ರೇಖೆಯ ಕೆಳಗೆ ಇಳಿಯುವುದಿಲ್ಲ. ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿಯ ವರ್ಷದ ಆದಾಯ11000/- ದಾಟದಿದ್ದ ಪಕ್ಷದಲ್ಲಿ ಅವನು ಬಡತನ ರೇಖೆಗಿಂತ ಕೆಳಗಿದ್ದಾನೆ ಅಂತ ನಿರ್ಧರಿಸಲಾಗುತ್ತದೆ. ನಿನ್ನೆಯ ಪತ್ರಿಕೆಯಲ್ಲಿ DPL ( Double The Poverty Line ) ಎನ್ನುವ ವಾಕ್ಯ ವೊಂದನ್ನ ನೋಡಿದೆ. ಆ ವಾಕ್ಯವನ್ನ ಅಂತರಜಾಲದಲ್ಲಿ ಶೋಧಿಸಿದಾಗ ನನಗೆ ಗೊತ್ತಾಗಿದ್ದು, ಯಾವ ವ್ಯಕ್ತಿಯ ಆದಾಯ ವರ್ಷಕ್ಕೆ22000/-  ದಾಟುವುದಿಲ್ಲವೊ ಅಂಥ ವ್ಯಕ್ತಿ ಆ ಗುಂಪಿಗೆ ಸೇರುತ್ತಾನೆ ಎಂದು. ( ಇಲ್ಲಿ ಆ ವ್ಯಕ್ತಿ ಆದಾಯ 11000 ದಿಂದ 22000ದ ಒಳಗೆ ಇರಬೇಕು ಎನ್ನುವುದನ್ನ ನೀವುಗಳು ಗ್ರಹಿಸಬೇಕು ). ವಿಷಯ ಇಷ್ಟಿರುವಾಗ BPL ಜೊತೆಗೆ DPL ಸೃಷ್ಟಿಸುವ ಅನಿವಾರ್ಯತೆ ಏಕೆ ಉಂಟಾಯಿತು ? ಹಾಗೆ ಸೃಷ್ಟಿಸಿರುವ ರೇಖೆಯ ಮಿತಿಯಲ್ಲಿ ಬರುವವರಿಗೆ ಏನೇನು ಸವಲತ್ತುಗಳಿದಾವೆ ಅಂತ ನಿಮ್ಮಲ್ಲಿ ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ನಿಮ್ಮ Comment ಗಳ ಮೂಲಕ ತಿಳಿಸಿ. ಜೊತೆಗೆ ಹೀಗೆ ಸೇರಿಸಲಾಗಿರುವ ಹೊಸ ರೇಖೆಯಿಂದ APL ಗೆ ನೀಡಿದ್ದ ಅರ್ಥವಿವರಣೆಯಲ್ಲಿ ಏನಾದರೂ ವ್ಯತ್ಯಾಸವಾಗಿದೆಯೇ ? ಅದನ್ನೂ ತಿಳಿಸಿ.

: ರವಿ.

1 comment:

Pavankumar said...

Not much more difference I find. But while providing the Ration Card and Ration, Government makes some quantity (of Ration) difference that is provided to the individual. The Government also restricts the individual availing all the facilities.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ