ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 27, 2010

ಪದಬಂಧ

:: ಪದಬಂಧ ::


ಪದಬಂಧ ( Puzzles ) ಎಂಬ ಶಬ್ದಗಳ ಆಟ ಎಲ್ಲರಿಗೂ ಒಂದು ಮೋಜಿನ, ಸಮಯ ಸ್ಫೂರ್ತಿಯ ಆಟ. ಅಷ್ಟೇ ಅಲ್ಲ, ಬುದ್ಧಿಗೆ ಕೆಲವೊಮ್ಮೆ ಕಸರತ್ತು ಸಹ ನೀಡುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಬೆಳಗಿನ ಒಂದು ಕಪ್ ಚಹಾ ಕುಡಿಯುವುದರೊಳಗೆ 12 ದಿನಪತ್ರಿಕೆಗಳ ಪದಬಂಧ ( Puzzles ) ತುಂಬುತ್ತಿದ್ದರಂತೆ !!  

ವಾಹ್ ! ಅನ್ನೋದರ ಜೊತೆಗೆ, " ನಾನೇನೂ ಕಮ್ಮಿ ಇಲ್ಲ. ಇಂಥ ಆಟಗಳಲ್ಲಿ ನನ್ನ ಬುದ್ಧಿಮತ್ತೆಯನ್ನ ಒರೆಹಚ್ಚಲು ನಾನು ಯಾವಾಗಲೂ ರೆಡಿ " ಅಂತ ಅಣಿಯಾಗ್ತಿದೀರಾ  ಅನ್ನೋದು ನಂಗೆ ಗೊತ್ತಾಯ್ತು. ಆದರೆ ಕನ್ನಡ ಪದಬಂಧ ಬಿಡಿಸುವುದು ಸುಲಭ. ಅದೇ ಇಂಗ್ಲೀಷ್ Puzzles ಬಿಡಿಸುವುದು ಕಷ್ಟ. ಅದಕ್ಕೆ ಒಂದು ಸರಳ ಇಂಗ್ಲೀಷ್ Puzzle ಕೊಟ್ಟಿದೀನಿ. ಪ್ರಯತ್ನ ಮಾಡಿ ...

1
23


4

5

678


9
10


11


12Across

1. It's the color of gold.
6. ___ and gold are precious metals.
7. It's also the name of a fruit.
10. The sun is shining and the sky is ___ today.
11. Tomatoes are ___.
12. Do you like the ___ Panther cartoon?

Down

2. He wants peace. He is carrying a ___ flag.
3. If you mix red and blue, you get this color.
4. ___ sugar is healthier than refined sugar.
5. It's going to rain. The sky is ___ today.
8. The apple is not ripe. It's still ___.
9. It's the opposite of white.


ಎಲ್ಲಾ ಮನೆಗಳನ್ನೂ ಭರ್ತಿ ಮಾಡಿ ಆಯಿತಾ ? ಹಾಗಿದ್ದರೆ ಸರಿ ಉತ್ತರ ?!! ನಾಳೆ ಹೊಸ ಲೇಖನದ ಅಡಿ ಭಾಗದಲ್ಲಿ ಈ Puzzle ನ ಉತ್ತರ ಇರುತ್ತೆ. ಹುಡುಕಿ - ಹೋಲಿಸಿ, ತಿದ್ದಿಕೊಳ್ಳಿ / ಶಭಾಷ್ ಎಂದುಕೊಳ್ಳಿ.

ಇನ್ನಷ್ಟು ಪದಬಂಧಗಳನ್ನು ಬಿಡಿಸುವ ಮನಸ್ಸಾಗಿದೆಯಾ ? ಹಾಗಿದ್ದಲ್ಲಿ  http://iteslj.org/cw/  ತಾಣಕ್ಕೆ ಭೇಟಿ ನೀಡಿ.ಶುಭದಿನ,
: ಎಂ.ಬಿ.ಲಾವಣ್ಯ3 comments:

MANJUDADA said...

ತುಂಬಾ ಒಳ್ಳೆಯ ಪ್ರಯತ್ನ madam.ನಮ್ಮ ರೇವಪ್ಪನ ಬ್ಲಾಗ್ ನಲ್ಲಿ ಸಾಮಾನ್ಯ ಜ್ಞಾನ ವಿಷಯಗಳ ಜೊತೆಜೊತೆಗೆ ಬುದ್ಧಿಮತ್ತೆಯನ್ನು ಪರೀಕ್ಷಿಸುವ ಪದಬಂಧವನ್ನು ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.ನಿಮ್ಮ ಸಕ್ರಿಯ ಭಾಗವಹಿಸುವಿಕೆ ಹೀಗೆ ಇರಲಿ.MBM.

Blogger said...

SilverGoldBull is a very trusted silver and gold dealer. They will provide you with bargain, live prices and they will guarantee that your bullion is delivered to your door discreetly and fully insured.

Blogger said...

eToro is the ultimate forex trading platform for beginning and advanced traders.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ