ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

ತಂತ್ರಜ್ಞಾನ ಲೋಕದ ಬಗ್ಗೆ ಉಪಯುಕ್ತ ಮಾಹಿತಿ ನೀಡುವ ನೆಟ್ ತಾಣಗಳು






  • ಕಂಪ್ಯೂಟರ್ ಬಳಸುವಾಗ File ಅನ್ನುವ ಪದ ನಿಮಗೆ ಎದುರಾಗೇ ಆಗತ್ತೆ. ಆ File ಗೆ Extension ಅನ್ನೋ ಒಂದಂಶ ಇರೋದು ಬಹಳ ಜನರಿಗೆ ಗೊತ್ತಿರೋದಿಲ್ಲ. ಆ Extension ಅನ್ನೋದು ಏನಂದ್ರೆ  Operating System ಅನ್ನೋದು ಆ Fileನ್ನ ಗುರುತು ಹಿಡಿದು ಆ File ಗೆ ಆರೋಪಿಸಲಾಗಿರುವ ಕೆಲಸ ಮಾಡಿಸಲು ನಿರ್ದಿಷ್ಟ Software ಗೆ ನಿರ್ದೇಶನ ನೀಡಲು ಸಹಾಯ ಮಾಡತ್ತೆ. ಅಂಥ File Extension &  ಆ File ಅನ್ನ Run ಮಾಡಲು ಬೇಕಾಗುವ Software ಬಗ್ಗೆ ಸಮಗ್ರ  ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ



  • ಕಂಪ್ಯೂಟರ್ ಬಳಸುವಾಗ ಹಲವು ಸಾರಿ Mouse ಬಳಕೆಗಿಂತ ಕೀಲಿಮಣೆ ಬಳಕೆ ಬಹಳ ಅನುಕೂಲಕರವಾಗಿ ಪರಿಣಮಿಸುತ್ತೆ. ಅಂಥ, Mouse ಮಾಡುವ ಕೆಲಸಗಳನ್ನ ಅಷ್ಟೇ ಸಮರ್ಥವಾಗಿ ಕೀಲಿಮಣೆಯ ಸಹಾಯದಿಂದ ಮಾಡಲು ಸಹಾಯವಾಗುವ Keyboard Shortcuts ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ





2 comments:

vijayakumar said...

This information is very useful. Thank you

vijayakumar said...

This information is very useful. Thank you

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ