- ಕಂಪ್ಯೂಟರ್ ಬಳಸುವಾಗ File ಅನ್ನುವ ಪದ ನಿಮಗೆ ಎದುರಾಗೇ ಆಗತ್ತೆ. ಆ File ಗೆ Extension ಅನ್ನೋ ಒಂದಂಶ ಇರೋದು ಬಹಳ ಜನರಿಗೆ ಗೊತ್ತಿರೋದಿಲ್ಲ. ಆ Extension ಅನ್ನೋದು ಏನಂದ್ರೆ Operating System ಅನ್ನೋದು ಆ Fileನ್ನ ಗುರುತು ಹಿಡಿದು ಆ File ಗೆ ಆರೋಪಿಸಲಾಗಿರುವ ಕೆಲಸ ಮಾಡಿಸಲು ನಿರ್ದಿಷ್ಟ Software ಗೆ ನಿರ್ದೇಶನ ನೀಡಲು ಸಹಾಯ ಮಾಡತ್ತೆ. ಅಂಥ File Extension & ಆ File ಅನ್ನ Run ಮಾಡಲು ಬೇಕಾಗುವ Software ಬಗ್ಗೆ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
- ಕಂಪ್ಯೂಟರ್ ಬಳಸುವಾಗ ಹಲವು ಸಾರಿ Mouse ಬಳಕೆಗಿಂತ ಕೀಲಿಮಣೆ ಬಳಕೆ ಬಹಳ ಅನುಕೂಲಕರವಾಗಿ ಪರಿಣಮಿಸುತ್ತೆ. ಅಂಥ, Mouse ಮಾಡುವ ಕೆಲಸಗಳನ್ನ ಅಷ್ಟೇ ಸಮರ್ಥವಾಗಿ ಕೀಲಿಮಣೆಯ ಸಹಾಯದಿಂದ ಮಾಡಲು ಸಹಾಯವಾಗುವ Keyboard Shortcuts ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅ
2 comments:
This information is very useful. Thank you
This information is very useful. Thank you
Post a Comment