ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Oct 13, 2010

ಆಂಧ್ರ ಬ್ಯಾಂಕ್ P.O. ಪರೀಕ್ಷೆ : 27/07/2009

.


ಆಂಧ್ರ ಬ್ಯಾಂಕ್ - P.O. ಪರೀಕ್ಷೆ - 27/07/2009
{ ಅತ್ಯಮೂಲ್ಯ ಉತ್ತರ ಪತ್ರಿಕೆ : 03 }
 


  • ಜೀವ್ ಮಿಲ್ಖಾ ಸಿಂಗ್ ಹೆಸರು ಗಾಲ್ಫ್ ಕ್ರೀಡೆಯೊಂದಿಗೆ ಗುರುತಿಸಲ್ಪಡುತ್ತದೆ.
  • " The Making of The Barack Obama " ಪುಸ್ತಕ ಬರೆದವರು - ರಿಚರ್ಡ್ ವೂಲ್ಫೆ
  • ಅಂತರರಾಷ್ಟ್ರೀಯ ಯುವ ದಿನಾಚರಣೆಯನ್ನ ಆಗಸ್ಟ್ 12ರಂದು ಆಚರಿಸಲಾಗುತ್ತದೆ.
  • ಕೇಂದ್ರ ಸಾಂಖ್ಯಿಕ ಸಂಸ್ಥೆ(Central Statistical Organisation)ಯನ್ನ 1951-52ರಲ್ಲಿ ಸ್ಥಾಪಿಸಲಾಯಿತು.
  • ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಶ್ರೀ ಎಂ.ಸ್ವಾಮಿನಾಥನ್ ಅವರ ಕಲ್ಪನೆಯ ಕೂಸು.
  • ಭಾರತ ದೇಶಕ್ಕೆ ಅತಿ ಹೆಚ್ಚು ಆದಾಯ ನೀಡುವ ವಿಭಾಗ : ಸೇವಾ ವಿಭಾಗ ( Service Sector )
  • ವಿದೇಶಗಳಲ್ಲಿ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ ಬ್ಯಾಂಕ್ : ಬ್ಯಾಂಕ್ ಆಫ್ ಬರೋಡಾ
  • ಗ್ರಾಮೀಣ ಪ್ರದೇಶಗಳಲ್ಲಿ KIOSK Banking ನ್ನ ಮೊದಲ ಬಾರಿಗೆ ಪ್ರಾರಂಭಿಸಿದ್ದು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ಭಾರತದಲ್ಲಿ ಅತಿ ಹೆಚ್ಚು ತಂಬಾಕು ಬೆಳೆಯುವ ರಾಜ್ಯ - ಆಂಧ್ರಪ್ರದೇಶ 
  • " India & Global Economic Crisis " ಪುಸ್ತಕದ ಲೇಖಕ -  ವೈ.ವಿ.ರೆಡ್ಡಿ
  • Q.IP. ಇದರ ವಿಸ್ತೃತ ರೂಪ - Qualified Institutional Placement
  • " Boys Will Be Boys " ಪುಸ್ತಕದ ಕರ್ತೃ - ರಸ್ಕಿನ್ ಬಾಂಡ್
  • ಅಂತರರಾಷ್ಟ್ರೀಯ ಸಹಕಾರ ದಿನಾಚರಣೆ( International Cooperative Day )ಯನ್ನು ಜುಲೈ 7ರಂದು ಆಚರಿಸಲಾಗುತ್ತದೆ.
  • Fiat Money ಅಂದರೆ Legally Declared Money.
  • ಆರ್ಥಿಕ ಆಯೋಗ(Finance Commission)ದ ಬಗ್ಗೆ ಭಾರತೀಯ ಸಂವಿಧಾನದ 280ನೇ ವಿಧಿಯಲ್ಲಿ ಚರ್ಚಿಸಲಾಗಿದೆ.

 
ವಿವರಣೆ:

* KIOSK ಎನ್ನುವ ಪದ Turkey ಭಾಷೆಯಿಂದ ಇಂಗ್ಲೀಷಿಗೆ ಬಂದುದಾಗಿದ್ದು, ಅದರ ಅರ್ಥ Pavilion ಎಂದಾಗಿದೆ.



: ಉತ್ತರಚೋರ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ