- ಈಸ್ಟ್ ಇಂಡಿಯಾ ಕಂಪೆನಿ - ವಿಶ್ವದ ಮೊದಲ ಬಹುರಾಷ್ಟ್ರೀಯ ಕಂಪೆನಿ.
- ಈ ಸಂಸ್ಥೆ 1612 ರಿಂದ 1757ರವರೆಗೆ ಭಾರತದಲ್ಲಿ ಜೀವಂತವಾಗಿತ್ತು.
- ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ / ಈಸ್ಟ್ ಇಂಡಿಯಾ ಟ್ರೇಡಿಂಗ್ ಕಂಪೆನಿ / ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಅಂತಲೂ ಇದಕ್ಕೆ ಹೆಸರಿತ್ತು.
- ಭಾರತದ ಜನರಿಗೆ ' ಕಂಪೆನಿ ಬಹಾದೂರ್ ' ಅನ್ನುವ ಹೆಸರಿನಿಂದಲೂ ಪರಿಚಯವಿತ್ತು.
- ಪೂರ್ವ ಜಗತ್ತಿನಲ್ಲಿ ವ್ಯಾಪಾರ ಮಾಡುವ ದೃಷ್ಟಿಯಿಂದ ಶುರುವಾದ ಇದು ಭಾರತ ಉಪಖಂಡ & ಚೀನಾ ಬಿಟ್ಟರೆ ಉಳಿದ ಭಾಗದಲ್ಲಿ ಅಷ್ಟೊಂದು ಯಶಸ್ವಿಯಾಗಲಿಲ್ಲ.
- ಅವರ ಮುಖ್ಯ ವ್ಯಾಪಾರದ ವಸ್ತುಗಳು : ಹತ್ತಿ , ರೇಷ್ಮೆ . ಇಂಡಿಗೋ ಡೈ , ಹಳ್ಳುಪ್ಪು ಚಹಾ & ಓಪಿಯಂ.
- ಇದೀಗ ಸದರಿ ಕಂಪೆನಿಯನ್ನ ಮುಂಬೈ ಮೂಲದ ಉದ್ಯಮಿ : ಸಂಜೀವ್ ಮೆಹ್ತಾ ಖರೀದಿ ಮಾಡಿದ್ದಾರೆ.(2005)
ಈಸ್ಟ್ ಇಂಡಿಯಾ ಕಂಪೆನಿಯ ಇತಿಹಾಸ ಹಾಗೂ ಇನ್ನುಳಿದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
: ನಿಹಾರಿಕಾ
.
1 comment:
NICE POINTS
Post a Comment