.
ಸ್ಪರ್ಧಾರ್ಥಿ ಪತ್ರಿಕೆಗೆ ಇಂಥ ಮಹಾನುಭಾವರ ಜೀವನ ಆದರ್ಶ .. ಅಂತೆಯೇ ಪತ್ರಿಕೆಯ ಎಲ್ಲ ಓದುಗರಿಗೂ.
ಸಮಾಜಮುಖಿ ಜೀವನಕ್ಕೆ ಹೊಸ ಭಾಷ್ಯ ಬರೆದ ಪಂಡಿತ್ ಪುಟ್ಟರಾಜ ಗವಾಯಿಗಳು ನಮಗೆಲ್ಲ ದಾರಿದೀಪ.
ಮಹಾತ್ಮರೇ ಹಾಗೆ...
" ಅವರು ಎಂದಿಗೂ ನಮ್ಮನಗಲುವುದೇ ಇಲ್ಲ .. ಯಾಕಂದ್ರೆ ಅವರು ಜೀವ ಮುಖೇನ ಬದುಕಿರುವುದಿಲ್ಲ. ಜೀವನದ ಮುಖೇನ ಬದುಕಿರುತ್ತಾರೆ. ಜೀವ ಹೋದರೇನಂತೆ ? ಅವರು ನಡೆದು - ನುಡಿದು ತೋರಿಸಿದ ಜೀವನ ಅಮರ. "
ಅಂಥ ಅಮರತ್ವ ಹೊಂದುವ ಹಾಗೆ ಜೀವನ ಸಾಗಿಸೋಣ .. ಗವಾಯಿಗಳಿಗೆ ನಮ್ಮ ಶ್ರದ್ಧಾಂಜಲಿ ಸಲ್ಲಿಸೋಣ
: ಸ್ಪರ್ಧಾರ್ಥಿ
.
No comments:
Post a Comment