Pages

Nov 17, 2010

ಈದ್ ಮುಬಾರಕ್

ಚುಟುಕು ಸುದ್ದಿ : ಜಗತ್ತಿನೆಲ್ಲಡೆ ಸಂಭ್ರಮದ ಈದ್ - ಅಲ್ - ಅದಾ ಆಚರಣೆ



ಸುದ್ದಿಯ ಒಳನೋಟ :

  • ಈದ್ ಉಲ್ ಫಿತರ್ ಇದು ರಂಜಾನ್ ಉಪವಾಸ ಕೊನೆಗೊಳ್ಳುವಾಗ ನಡೆಯುವ ಆಚರಣೆ.
  • ಈದ್ ಅಲ್ ಅದಾ ಇದು ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿ ಆಚರಿಸಲಾಗುವ ಆಚರಣೆ. ನಿನ್ನೆ ಆಚರಿಸಲ್ಪಟ್ಟ ಈ ಹಬ್ಬಕ್ಕೆ ಗ್ರೇಟರ್ ಈದ್ ಅಂತಲೂ ಹೆಸರಿದೆ.

 
: ರವಿ

No comments:

Post a Comment