Pages

Nov 18, 2010

ಅಜರ್ ಬೈಜಾನ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 02

ಸುದ್ದಿ : ಅಝರ್ ಬೈಜಾನ್ ನ ರಾಜಧಾನಿ ಬಾಕು ವಿನಲ್ಲಿ ಕ್ಯಾಸ್ಪಿಯನ್ ಶೃಂಗಸಭೆ ಆರಂಭ. 


ಸುದ್ದಿಯ ಸ್ಥಳ ನಕ್ಷೆ



  • ಸ್ಥಳೀಯ ಸಹಕಾರ ಮತ್ತು ಪ್ರದೇಶಾಭಿವೃದ್ಧಿಗಾಗಿ ಅಜರ್ ಬೈಜಾನ್ ನ ರಾಜಧಾನಿ ಬಾಕು ವಿನಲ್ಲಿ ಕ್ಯಾಸ್ಪಿಯನ್ ಶೃಂಗಸಭೆ ಆರಂಭವಾಗಿದೆ. 
  • ಬಾಕು ಇದು ಅಜರ್ ಬೈಜಾನ್ ನ ರಾಜಧಾನಿ.
  • Caspian Five ಎಂದೇ ಗುರುತಿಸಲ್ಪಡುವ - ರಷ್ಯಾ, ಅಜರ್ ಬೈಜಾನ್, ಇರಾನ್, ತುರ್ಕಮೆನಿಸ್ತಾನ್ ಮತ್ತು  ಕಜಕಿಸ್ತಾನ್ ದೇಶಗಳ ನಡುವೆ ಈ ಶೃಂಗಸಮ್ಮೇಳನ.
  • ರಷಿಯಾ ಅಧ್ಯಕ್ಷ ದಿಮಿತ್ರಿ ಮೆಡ್ವೆಡೇವ್ ಸದರಿ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

 
: ರವಿ

No comments:

Post a Comment