Pages

Oct 12, 2010

ವಿವಿಧ ಬ್ಯಾಂಕ್ ಗಳಲ್ಲಿ ವಿವಿಧ ಹುದ್ದೆಗಳು


IDBI ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳು


  
ಕೊನೆ ದಿನಾಂಕ : 17 ಅಕ್ಟೋಬರ್ 2010
ಪರೀಕ್ಷಾ ದಿನಾಂಕ : 14 ನವೆಂಬರ್ 2010
ಒಟ್ಟು Vacancy :
1067
ವಿದ್ಯಾರ್ಹತೆ : ಬ್ಯಾಂಕಿನ ಅಧಿಸೂಚನೆ ನೋಡಿ ಅದಕ್ಕೆ ಇಲ್ಲಿ ಕ್ಲಿಕ್ಕಿಸಿ

ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ  + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://www.idbi.com/CurrentOpenings.asp




ವಿಜಯಾ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳು


  
ಕೊನೆ ದಿನಾಂಕ : 15 ಅಕ್ಟೋಬರ್ 2010
ಪರೀಕ್ಷಾ ದಿನಾಂಕ : 12 ಡಿಸೆಂಬರ್ 2010
ಒಟ್ಟು Vacancy :
228 ( ಅನುಭವ ರಹಿತ )
ವಿದ್ಯಾರ್ಹತೆ : ಬ್ಯಾಂಕಿನ ಅಧಿಸೂಚನೆ ನೋಡಿ ಅದಕ್ಕೆ ಇಲ್ಲಿ ಕ್ಲಿಕ್ಕಿಸಿ

ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ  + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://vijayabank.com/vijaya/vijaya/internet-en/menus/announcements/RecruNoticeMainPage.html



ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ ವಿವಿಧ ಹುದ್ದೆಗಳು


  
ಕೊನೆ ದಿನಾಂಕ : 10 ನವೆಂಬರ್ 2010
ಪರೀಕ್ಷಾ ದಿನಾಂಕ : 26 ಡಿಸೆಂಬರ್ 2010
ಒಟ್ಟು Vacancy :
322
ವಿದ್ಯಾರ್ಹತೆ : ಬ್ಯಾಂಕಿನ ಅಧಿಸೂಚನೆ ನೋಡಿ ಅದಕ್ಕೆ ಇಲ್ಲಿ ಕ್ಲಿಕ್ಕಿಸಿ

ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ  + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://www.obcindia.co.in/obcnew/site/RecruitmentAndResult.aspx





 

:  ಪತ್ರೋದ್ಯೋಗಿ






No comments:

Post a Comment