Pages

Jan 2, 2010

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 1000 + ಹುದ್ದೆಗಳು



ಪಂಜಾಬ್ ನ್ಯಾಷನಲ್ ಬ್ಯಾಂಕ್


ಕೊನೆ ದಿನಾಂಕ : 18 ಫೆಬ್ರುವರಿ 2010
ಪರೀಕ್ಷಾ ದಿನಾಂಕ : --
ಒಟ್ಟು Vacancy : 1255

ವಿದ್ಯಾರ್ಹತೆ : B.E. / B.Tech Degree

ವಯೋಮಿತಿ : ಗರಿಷ್ಠ 30 ವರ್ಷ
ಆಯ್ಕೆ ಪದ್ಧತಿ : Reasoning, English, Quantitative Aptitude, Marketing & Computer ವಿಷಯಗಳ ಮೇಲೆ ಬಹುಆಯ್ಕೆ ಪರೀಕ್ಷೆ ಮತ್ತು English Comprehension ಮೇಲೆ ದೀರ್ಘ ಉತ್ತರ ಬರೆಯುವ ಪರೀಕ್ಷೆ.
ಅರ್ಜಿ ಸಲ್ಲಿಸುವುದು ಹೇಗೆ ? : On-Line ಅರ್ಜಿ ಮಾತ್ರ.
ಸಂಪರ್ಕ ವಿಳಾಸ : http://pnbindia.in/english_web/pnb_recruit.htm



.

No comments:

Post a Comment